February 23, 2019
Prajanudi
ಕ್ರೀಡೆ

3ನೇ ಟಿ20 ಗೆದ್ರೆ ಟೀಂ ಇಂಡಿಯಾ ಐತಿಹಾಸಿಕ ದಾಖಲೆ, ಇಲ್ಲದಿದ್ರೆ ಅದೇ ಕಳಂಕ; ನ್ಯೂಜಿಲ್ಯಾಂಡ್ ಬ್ಯಾಟಿಂಗ್!


ಹ್ಯಾಮಿಲ್ಟನ್: ಟೀಂ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಅಂತಿಮ ಟಿ20 ಪಂದ್ಯ ಸೆಡನ್ ಪಾರ್ಕ್ ನಲ್ಲಿ ನಡೆಯುತ್ತಿದ್ದು ಟಾಸ್ ಸೋತ ನ್ಯೂಜಿಲ್ಯಾಂಡ್ ಬ್ಯಾಟ್ ಮಾಡುತ್ತಿದೆ.ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರ ಅಂತರದಲ್ಲಿ ಸಮಬಲ ಸಾಧಿಸಿವೆ. ಇನ್ನು ಫೈನಲ್ ವಾರ್ ನಲ್ಲಿ ಗೆದ್ದವರು ಚಾಂಪಿಯನ್ ಆಗುತ್ತಾರೆ.ಕೀವಿಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲ್ಲುವ ಗುರಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೊಂದಿದೆ. ಅತ್ತ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿರುವ ಕೇನ್ ವಿಲಿಯಮ್ ಸನ್ ಪಡೆ ತಿರುಗೇಟು ನೀಡುವ ಇರಾದೆಯಲ್ಲಿದೆ.ಆಡುವ ಬಳಗ ಇಂತಿದೆ: India (Playing XI): Rohit Sharma(c), Shikhar Dhawan, Rishabh Pant, Vijay Shankar, MS Dhoni(w), Dinesh Karthik, Hardik Pandya, Krunal Pandya, Kuldeep Yadav, Bhuvneshwar Kumar, K Khaleel Ahmed New Zealand (Playing XI): Tim Seifert(w), Colin Munro, Kane Williamson(c), Daryl Mitchell, Ross Taylor, Colin de Grandhomme, Mitchell Santner, Scott Kuggeleijn, Tim Southee, Ish Sodhi, Blair Tickner Captain @ImRo45 calls it right at the toss and elects to bowl first in the series decider #NZvIND pic.twitter.com/oknkxbex7J— BCCI (@BCCI) February 10, 2019Related posts

ಅಶ್ಲೀಲ ಹೇಳಿಕೆಗೆ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ತಲೆದಂಡ; ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಗೇಟ್ ಪಾಸ್!

Prajanudi Admin

ಮತ್ತೆ ದಾಖಲೆ ಬರೆದ ಕೊಹ್ಲಿ-ರೋ'ಹಿಟ್'ಜೋಡಿ

Prajanudi Admin

ವಿಶ್ವಕಪ್ ನಲ್ಲಿ ಧೋನಿ ನಂ.4 ಕ್ರಮಾಂಕದಲ್ಲಿ ಆಡಬೇಕು: ಸುರೇಶ್ ರೈನಾ

Prajanudi Admin

Leave a Comment