February 23, 2019
Prajanudi
ಕ್ರೀಡೆ

ಫೈನಲ್ ಟಿ20 ವಾರ್: ಕಳಪೆ ಫೀಲ್ಡಿಂಗ್; ಟೀಂ ಇಂಡಿಯಾಗೆ 213ರನ್ ಗಳ ಬೃಹತ್ ಮೊತ್ತದ ಗುರಿ!


ಹ್ಯಾಮಿಲ್ಟನ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 212 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.ಹ್ಯಾಮಿಲ್ಟನ್ ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಪರ ಆರಂಭಿಕರಾದ ಮನ್ರೋ ಹಾಗೂ ಟಿಮ್ ಸಿಫೇರ್ಟ್ ಭರ್ಜರಿ ಬ್ಯಾಟಿಂಗ್ ಮಾಡಿದರು. ನ್ಯೂಜಿಲ್ಯಾಂಡ್ ಪರ ಸಿಫೇರ್ಟ್ 43, ಮನ್ರೋ 72, ಮಿಲಿಯಮ್ ಸನ್ 27 ಹಾಗೂ ಗ್ರ್ಯಾಂಡ್ ಹೋಮ್ 30 ರನ್ ಗಳಿಸಿದ್ದಾರೆ.ಭಾರತ ಪರ ಕುಲದೀಪ್ ಯಾದವ್ 2, ಭುವನೇಶ್ವರ್ ಕುಮಾರ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.

Related posts

ಮೊದಲ ಏಕದಿನ: 2 ವಿಕೆಟ್ ಪಡೆದು ಮಿಂಚಿದ ಶಮಿ, ನ್ಯೂಜಿಲೆಂಡ್ ಗೆ ಪ್ರಾರಾಂಭಿಕ ಹಿನ್ನೆಡೆ

Prajanudi Admin

ದ್ವಿತೀಯ ಏಕದಿನ: ಭಾರತ ಗೆಲ್ಲಲು 299 ರನ್ ಗುರಿ, ಟೀಂ ಇಂಡಿಯಾ 32/0

Prajanudi Admin

ಶೋಯಬ್ ಅಖ್ತರ್ ರಿಂದ ವೈಯಕ್ತಿಕ ದಾಳಿ: ಪಾಕ್ ನಾಯಕ ಸರ್ಫರಾಜ್ ಆರೋಪ

Prajanudi Admin

Leave a Comment