Prajanudi
ನ್ಯೂಸ್ ವಿದೇಶ

ವಿಂಗ್ ಕಮಾಂಡರ್ ಅಭಿನಂದನ್ ಫೋಟೋ ಬಳಸಿದ ಪಾಕಿಸ್ತಾನ ಚಾಯ್ ವಾಲಾ!


ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ನಂತರ ಪಾಕ್ ಸೇನೆ ಕೈಗೆ ಸಿಕ್ಕಿ ಸುರಕ್ಷಿತವಾಗಿ ಭಾರತ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯ ಭಾರತದಲ್ಲೇ ಅಲ್ಲ ಪಾಕಿಸ್ತಾನದಲ್ಲೂ ಹೀರೋ ಆಗಿದ್ದಾರೆ.ಪಾಕಿಸ್ತಾನದ ಚಾಯ್ ವಾಲಾ ಒಬ್ಬರು, ತಮ್ಮ ಟೀ ಅಂಗಡಿಯ ಮುಂದೆ ಕಟ್ಟಿರುವ ಬ್ಯಾನರ್ ನಲ್ಲಿ ಪಾಕ್ ಸೇನೆ ವಶದಲ್ಲಿದ್ದಾಗ ಅಲ್ಲಿ ಚಾಯ್ ಕುಡಿದಿದ್ದ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು. ಈ ಫೋಟೋ ನಂತರ ವೈರಲ್ ಆಗಿತ್ತು. ಇದೇ ಫೋಟೋವನ್ನು ಬಳಸಿಕೊಂಡಿರುವ ಚಾಯ್ ವಾಲಾ ಈ ಟೀ ಕುಡಿಯುವುದರಿಂದ ಶತ್ರು ಸಹ ಸ್ನೇಹಿತನಾಗಬಲ್ಲ ಎಂದು ಉರ್ದುವಿನಲ್ಲಿ ಬರೆದುಕೊಂಡಿದ್ದಾರೆ.ಸದ್ಯ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಹಲವರು ಟ್ವೀಟರಿಗರು ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.This Pakistani uncle has got some serious marketing skills. The small roadside tea stall has a banner with the following text: ‘Khan’s Tea Stall – A tea that makes foes turn into friends’ with the image of Indian Air Force pilot #Abhinandan – #IAF pic.twitter.com/ldQVG6brI7— Wajahat Kazmi (@KazmiWajahat) March 12, 2019

@imMAK02 👏🏻 pic.twitter.com/FT1tpBy2Ms— Awais اویس سلیم 🇵🇰 (@iRjAwais) March 12, 2019

Khaan Tea Stall Aisi Chai ki Dushman ko bhi Dost Banaye…#marketingstrategy #Abhinandan pic.twitter.com/6sUlEg4BST— s tanwar (@sushtany) March 12, 2019

Khan Tea Stall—Special tea that may even turn foe into friend—😎#abhinandan pic.twitter.com/vVRaC6ZTyf— Rauf Klasra (@KlasraRauf) March 12, 2019Related posts

ಕೇರಳ ವ್ಯಕ್ತಿಗೆ 28 ಕೋಟಿ ರು. ದುಬೈ ಲಾಟರಿ, ಟಾಪ್ 10 ರಲ್ಲಿ 8 ಭಾರತೀಯರಿಗೆ ಜಾಕ್ ಪಾಟ್

Prajanudi Admin

ಪವಾಡ ಪುರುಷನ ಅಂತ್ಯ: ಸಾವಿಗೆ 2 ದಿನ ಮುನ್ನವೇ ಆಹಾರ ಸೇವನೆ ನಿಲ್ಲಿಸಿದ್ದ ಸಿದ್ದಗಂಗೆಯ ಯೋಗಿ!

Prajanudi Admin

ಬಿಜೆಪಿ ಜೊತೆಗಿನ ಅನುಭವವೂ ಚೆನ್ನಾಗಿರಲಿಲ್ಲ, ಅನುಕೂಲಕ್ಕೆ ತಕ್ಕಂತೆ ಮೋದಿ ಹೇಳಿಕೆ: ದೇವೇಗೌಡ

Prajanudi Admin

Leave a Comment