ಅಂಕಣ ದೇಶ

ಇನ್ಮುಂದೆ ಜೇಬು ತುಂಬ ಕಾರ್ಡುಗಳು ಬೇಡ….

ಆಧಾರ್, ಬ್ಯಾಂಕ್ ಖಾತೆ, ಡ್ರೈವಿಂಗ್ ಲೈಸೆನ್ಸ್,ಎಲೆಕ್ಷನ್ ಐಡಿ, ಒಂದೊಂದು ಕೆಲಸಕ್ಕೂ ಪ್ರತ್ಯೇಕ ಗುರುತಿನ ಚೀಟಿ ಬೇಕೇ ಬೇಕು. ಜೇಬಿನ ತುಂಬ ಬರೀ ಸ್ಮಾರ್ಟ್ ಕಾರ್ಡ್‍ಗಳನ್ನು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ. ಒಂದೇ ಪರ್ಸಲ್‍ನಲ್ಲಿ ಒಂದೆಡೆ ಎಲ್ಲ ಕಾರ್ಡ್‍ಗಳನ್ನು  ಇಟ್ಟುಕೊಂಡು ಎಲ್ಲಾದರೂ ಕಳೆದು ಹೋದರೆ ದೇವರೆ ಗತಿ! ಅದನ್ನು ಪುನ: ಪಡೆಯುವಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಸದ್ಯದಲ್ಲಿಯೇ ಸಮಸ್ಯೆ ನಿವಾರಿಸಿ, ಎಲ್ಲದ್ದಕ್ಕೂ ಒಂದೇ ಸ್ಮಾರ್ಟ್ ಕಾರ್ಡ್ ಹೊರ ತರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಂತಿಸಿರುವುದಾಗಿ ತಿಳಿಸಿದ್ದಾರೆ. ಎಲ್ಲ ಮಾಹಿತಿಯನ್ನು ಒಳಗೊಂಡ ಒಂದೇ ಕಾರ್ಡ್ ಬಳಸುವುದು ಸುಲಭವಾಗಿರಲಿದ್ದು, ಒಳ್ಳೆಯ ಸಾಮರ್ಥ್ಯ ಹೊಂದಿದ ಕಾರ್ಡ್ ಇದಾಗಿರುತ್ತದೆ ಎಂದು ಶಾ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಜನಗಣತಿಯು ಡಿಜಿಟಲ್ ರೂಪ ಹೊಂದಲಿದೆ. ಜನಗಣತಿಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ನಡೆಸಲು ಯೋಜಿಸಲಾಗಿದೆ ಎಂದು ಅಮಿತಾ ಶಾ ಹೇಳಿದ್ದಾರೆ.

 

 

 

 

 

 

Related posts

ಬಸವಣ್ಣನ ಆಲೋಚನೆಗಳನ್ನು ಎದೆಯೊಳಗಿಟ್ಟುಕೊಂಡು ಬದುಕಿನಲ್ಲಿ ಜಾರಿಗೆ ತರಬೇಕು. -ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

vivaanwebservices@gmail.com

ಇ-ಸಿಗರೇಟ್ ನಿಷೇಧಕ್ಕೆ ಸಚಿವ ಸಂಪುಟ ಒಪ್ಪಿಗೆ

Kannadigara Prajanudi

ಟ್ರಾಫಿಕ್​ನಲ್ಲಿ ಸಿಲುಕಿದ ಕಾರು, ಆಟೋದಲ್ಲಿ ಏರ್​ಪೋರ್ಟ್​ ತಲುಪಿದ ಕೇಂದ್ರ ಸಚಿವ

Kannadigara Prajanudi

Leave a Comment