• Home
  • ಕ್ರೀಡೆ
  • ಕರ್ನಾಟಕ ರಾಜ್ಯ ಕ್ರಿಕೆಟ್ ನಿರ್ದೇಶಕರಾಗಿ ಡಿ.ಎಸ್. ಅರುಣ್
ಕ್ರೀಡೆ

ಕರ್ನಾಟಕ ರಾಜ್ಯ ಕ್ರಿಕೆಟ್ ನಿರ್ದೇಶಕರಾಗಿ ಡಿ.ಎಸ್. ಅರುಣ್

ಶಿವಮೊಗ್ಗ : ಕರ್ನಾಟಕ  ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ ಡಿ.ಎಸ್. ಅರುಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರೋಜರ್ ಬಿನ್ನಿ ತಂಡದ ನಿರ್ದೇಶಕರಾಗಿ ಡಿ.ಎಸ್. ಅರುಣ್ ಅವಿರೋಧವಾಗಿ ಆಯ್ಕೆಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ಜೋನಲ್ ವಲಯದ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸಲಿದ್ದಾರೆ.

ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 16 ಜನರು ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಈಗಾಗಲೇ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಲಿದ್ದು, ಇದರಲ್ಲಿ ಡಿ.ಎಸ್. ಅರುಣ್ ಸಹ ಒಬ್ಬರಾಗಿದ್ದಾರೆ. ಇವರ ಆಯ್ಕೆಗೆ ಶಿವವÉೂಗ್ಗ ನಗರದ ಕ್ರಿಕೆಟ್ ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಡಿ.ಎಸ್. ಅರುಣ್‍ಗೆ ಅಭಿನಂದನೆ ಸಲ್ಲಿಸಿದ್ದಾರೆ.

Related posts

ಅವಕಾಶಗಳನ್ನು ಕೈಚೆಲ್ಲಿದ ಕೆ ಎಲ್ ರಾಹುಲ್ ಭಾರತ ಟೆಸ್ಟ್ ತಂಡದಿಂದ ಹೊರಕ್ಕೆ….

Kannadigara Prajanudi

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ, ಧರ್ಮಶಾಲಾಗೆ ಕಾಲಿಟ್ಟ ಟೀಮ್‌ ಇಂಡಿಯಾ

Kannadigara Prajanudi

ವಿರಾಟ್​ ಕೊಹ್ಲಿ ಭರ್ಜರಿ ಅರ್ಧ ಶತಕ; ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾಗೆ 7 ವಿಕೆಟ್​ ಜಯ

vivaanwebservices@gmail.com

Leave a Comment