Prajanudi
ನ್ಯೂಸ್ ವಿದೇಶ

15 ತಿಂಗಳಿಗೇ ಬಾಗಿಲು ಮುಚ್ಚಿದ ವಿಶ್ವದ ಮೊದಲ ನಗ್ನ ರೆಸ್ಟೋರೆಂಟ್, ಕಾರಣ ಏನು?


ಪ್ಯಾರಿಸ್: ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಆರಂಭಿಸಲಾಗಿದ್ದ  ಮೊಟ್ಟ ಮೊದಲ ನಗ್ನ ರೆಸ್ಟೋರೆಂಟ್ ಅನ್ನು ಮುಚ್ಚಲಾಗುತ್ತಿದೆ.ಹೌದು, ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ಯಾರೀಸ್ ನ ನೆಕೆಡ್ ರೆಸ್ಟೋರೆಂಟ್ ಬಾಗಿಲು ಹಾಕುತ್ತಿದೆ. ಓ ನ್ಯಾಚುರಲ್ಸ್ ಎಂಬ ಹೆಸರಿನ ರೆಸ್ಟೋರೆಂಟ್ ಮುಂದಿನ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.15 ತಿಂಗಳ ಹಿಂದೆ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಲಾಗಿತ್ತು. ಮೈಕ್ ಮತ್ತು ಸ್ಟೀಪನ್ ಎಂಬ 42 ವರ್ಷದ ಅವಳಿಗಳು ಈ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದರು. ನ್ಯೂಡೆಸ್ಟ್ ಬೀಚ್ ಗಳ ರೀತಿಯಲ್ಲಿಯೇ ಬಿಜಿನಸ್ ಪ್ಲಾನ್ ಮಾಡಿದ್ದರು.

Related posts

ಚಿತ್ರದುರ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತೃತ ಯೋಜನಾ ವರದಿ ಸಿದ್ಧ

Prajanudi Admin

ಚಿಲಿ ಕರಾವಳಿಯಲ್ಲಿ ಪ್ರಬಲ ಭೂಕಂಪನ, ಕನಿಷ್ಠ 2 ಸಾವು, ಹಲವರು ನಾಪತ್ತೆ

Prajanudi Admin

ಮಂಗನ ಜ್ವರಕ್ಕೆ ಶಿವಮೊಗ್ಗದ ಯುವಕ ಸಾವು; ದ.ಕ ಜಿಲ್ಲೆಯಲ್ಲಿ ಕಟ್ಟೆಚ್ಚರ

Prajanudi Admin

Leave a Comment