Prajanudi
ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಸರಣಿ ವೇಳಾಪಟ್ಟಿ ಪ್ರಕಟ!


ಆಸ್ಟ್ರೇಲಿಯಾ ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿದ್ದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಫೆಬ್ರವರಿ 24ರಿಂದ ಮಾರ್ಚ್ 13ರವರೆಗೆ ಏಕದಿನ ಹಾಗೂ ಟಿ20 ಸರಣಿ ನಡೆಯಲಿದೆ. ಒಟ್ಟು ಎರಡು ಟಿ20 ಹಾಗೂ 5 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಅದರಂತೆ ಮೊದಲ ಟಿ20 ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಮುಂದಿನ ಪಂದ್ಯಗಳ ವೇಳಾ ಪಟ್ಟಿ ಇಂತಿದೆ.

Related posts

ಅಶ್ಲೀಲ ಹೇಳಿಕೆಗೆ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ತಲೆದಂಡ; ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಗೇಟ್ ಪಾಸ್!

Prajanudi Admin

ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ, ಇದಕ್ಕಿಂತ ದೊಡ್ಡ ಗೌರವದ ಸಂಗತಿ ಮತ್ತೊಂದಿಲ್ಲ: ವಿರಾಟ್ ಕೊಹ್ಲಿ

Prajanudi Admin

ಆಸ್ಟ್ರೇಲಿಯಾ ವಿರುದ್ಧ ಒಡಿಐ, ನ್ಯೂಜಿಲ್ಯಾಂಡ್ ಟೂರ್: ಬುಮ್ರಾಗೆ ವಿಶ್ರಾಂತಿ, ತಂಡದಲ್ಲಿ ಯಾರಿಗೆ ಸ್ಥಾನ?; ಇಲ್ಲಿದೆ ಮಾಹಿತಿ

Prajanudi Admin

Leave a Comment