Prajanudi
ನ್ಯೂಸ್ ರಾಜ್ಯ

ಇನ್ನು ಮುಂದೆ ಕರ್ನಾಟಕದ 62 ನಿಲ್ದಾಣಗಳಿಂದ ವೇಗದ ರೈಲುಗಳ ಸಂಚಾರ


ಬೆಂಗಳೂರು: ರೈಲುಗಳ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ಹೆಚ್ಚಿಸಲು ಮೂಲಭೂತ ಸೌಕರ್ಯಗಳನ್ನು ನೈರುತ್ಯ ರೈಲ್ವೆ ಪೂರ್ಣಗೊಳಿಸಿದ್ದು ಅದಕ್ಕೆ ರೈಲ್ವೆ ಸುರಕ್ಷತಾ ಆಯೋಗದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.ಕಳೆದ ಏಳು ತಿಂಗಳಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ-ದಾವಣಗೆರೆ, ಮೈಸೂರು-ರಾಮನಗರ, ಅರಸೀಕೆರೆ-ಚಿಕ್ಕಜಾಜೂರು, ಯಶವಂತಪುರ-ಒಮಲೂರು, ಹೊಸಪೇಟೆ-ಬಳ್ಳಾರಿ ಮತ್ತು ಯಶವಂತರಪುರ-ತುಮಕೂರು ಭಾಗಗಳ 697 ಕಿಲೋ ಮೀಟರ್ ಉದ್ದದವರೆಗೆ ರೈಲ್ವೆ ಮಾರ್ಗಗಳಲ್ಲಿ ಸಂಚಾರದ ಅವಧಿಯನ್ನು ತಗ್ಗಿಸಲು ವೇಗವನ್ನು ತೀವ್ರಗೊಳಿಸಿದೆ. ಇದರಿಂದಾಗಿ ಸುತ್ತುವರಿದ ಮಾರ್ಗಗಳಲ್ಲಿ ರೈಲು ಸಂಚರಿಸುವಾಗ ಅದರ ವೇಗವನ್ನು ವರ್ಧಿಸಿಕೊಳ್ಳಬಹುದಾಗಿದೆ.

Related posts

ಕರ್ನಾಟಕ ನಗರಗಳಲ್ಲಿನ ಶೇ. 57ರಷ್ಟು ಮನೆಗಳು ಮಾತ್ರ ಉತ್ತಮ ನೈರ್ಮಲ್ಯ ಸೌಲಭ್ಯ ಹೊಂದಿದೆ: ವರದಿ

Prajanudi Admin

ಮಲೆಮಹದೇಶ್ವರ ಬೆಟ್ಟ ಇನ್ಮುಂದೆ ರಾಜ್ಯದ ಆರನೇ ಹುಲಿ ಸಂರಕ್ಷಣಾ ವಲಯ

Prajanudi Admin

ಕೆಜಿಎಫ್ ನಲ್ಲಿ ಅಪರೂಪದ ಪೈರೊಕ್ಲಾಸ್ಟಿಕ್ ಬಂಡೆ ಪತ್ತೆ!

Prajanudi Admin

Leave a Comment