Prajanudi
ಕ್ರೀಡೆ

ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿಗೆ ಎಸ್‌ಸಿಜಿ ಸದಸ್ಯತ್ವದ ಗೌರವ!


ಸಿಡ್ನಿ: ಕ್ರಿಕೆಟ್ ಗೆ ನೀಡಿದ ಕೊಡುಗೆಯನ್ನು ಗೌರವಿಸಿ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣ(ಎಸ್‌ಸಿಜಿ) ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಧಾನ ಕೋಚ್ ರವಿಶಾಸ್ತ್ರಿಗೆ ಎಸ್‌ಸಿಜಿ ಸದಸ್ಯತ್ವದ ಗೌರವವನ್ನು ನೀಡಲಾಗಿದೆ. 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಐತಿಹಾಸಕ ಸಾಧನೆ ಮಾಡಿತ್ತು. ಈ ಸಾಧನೆ ಹಿನ್ನಲೆ ಎಸ್‌ಸಿಜಿ ಮುಖ್ಯಸ್ಥ ಟೋನಿ ಶೆಫರ್ಡ್ ಅವರು ಕೊಹ್ಲಿ ಮತ್ತು ರವಿಶಾಸ್ತ್ರಿಗೆ ಸದಸ್ಯತ್ವ ನೀಡಿ ಗೌರವಿಸಿದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ್ರಿಯಾನ್ ಲಾರಾ ಬಳಿಕ ಇದೀಗ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಈ ಗೌರವಕ್ಕೆ ಭಾಜನರಾಗಿದ್ದಾರೆ.#howgood 👉 Read more below on @RaviShastriOfc and @imVkohli accepting honorary membership to the @scg🏏https://t.co/dxIWfLSB8E pic.twitter.com/VEgCLKattm— Sydney Cricket Ground (@scg) January 11, 2019



Related posts

ಆಸೀಸ್ ನಾಯಕ ಟಿಮ್ ಪೈನ್ ಪತ್ನಿ ಮತ್ತು ಮಕ್ಕಳೊಂದಿಗೆ 'ಬೇಬಿಸಿಟ್ಟರ್' ರಿಷಬ್ ಪಂತ್, ಫೋಟೋ ವೈರಲ್!

Prajanudi Admin

ಜಗತ್ತಿನಲ್ಲೇ ಇದು ಅದ್ಭುತ ಕ್ಯಾಚ್ ಪ್ರಯತ್ನ; ಟ್ವೀಟರಿಗರು ಫಿದಾ, ವಿಡಿಯೋ ವೈರಲ್!

Prajanudi Admin

ಧೋನಿ ಆಪತ್ಬಾಂಧವ ಎಂಬುದು ಮತ್ತೆ ಸಾಬೀತು: ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದಿತು!

Prajanudi Admin

Leave a Comment