Prajanudi

Author : Prajanudi Admin

ಸಿನಿಮಾ

ಮತ್ತೆ ಕನ್ನಡಕ್ಕೆ ಬಂದ ಪ್ರಣೀತಾ ಸುಭಾಷ್

Prajanudi Admin
ನಟಿ ಪ್ರಣೀತಾ ಸುಭಾಷ್ ಸೌತ್ ಸಿನಿರಂಗದಲ್ಲಿ ಹೆಸರು ಮಾಡಿರುವ ನಟಿ. ಕನ್ನಡದ ‘ಪೊರ್ಕಿ’ ಸಿನಿಮಾದ ಕೆರಿಯರ್ ಶುರು ಮಾಡಿದ ಈಕೆ ಮುಂದೆ ತೆಲುಗು, ತಮಿಳಿನಲ್ಲಿಯೂ ಬ್ಯುಸಿಯಾದರು. ಆಗಾಗ, ಕನ್ನಡ ಸಿನಿಮಾ ಮಾಡುವ ಈಗ ಮತ್ತೆ
ದೇಶ ನ್ಯೂಸ್

ಭಾರತೀಯ ಸೇನೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಎಲ್ಲಾ ಪ್ರಯತ್ನ ಮಾಡುತ್ತಿದೆ: ನರೇಂದ್ರ ಮೋದಿ

Prajanudi Admin
ರಾಯ್ ಬರೇಲಿ: ಕಾಂಗ್ರೆಸ್ ಪಕ್ಷ ರೈತರ ವಿಚಾರದಲ್ಲಿ ಸುಳ್ಳು ಹೇಳುತ್ತಾ ಬಂದಿದೆ, ಇನ್ನು ಸೈನಿಕರ ವಿಚಾರದಲ್ಲಿಯಂತೂ ಆ ಪಕ್ಷ ಹೇಗೆ ನಡೆದುಕೊಂಡಿದೆ ಎನ್ನುವುದನ್ನು ದೇಶವೆಂದೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ತ ಮೋದಿ ಹೇಳಿದ್ದಾರೆ.
ರಾಜಕೀಯ

ಉತ್ತಮ ಸಮಾಜಕ್ಕಾಗಿ ಉತ್ತಮ ಪ್ರಣಾಳಿಕೆ; ಉಪ್ಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ

Prajanudi Admin
ಬೆಂಗಳೂರು: ಪ್ರಜಾಕೀಯ ಪಕ್ಷದ ಸಂಸ್ಥಾಪಕ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಟ್ವಿಟರ್ ನಲ್ಲಿ ಈ ಪ್ರಣಾಳಿಕೆ ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಇದೀಗ ತಮ್ಮ ಪಕ್ಷದ
ಸಿನಿಮಾ

2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಿರ್ದೇಶಕರಿವರು

Prajanudi Admin
‘ಆಕ್ಷನ್… ಕಟ್…’ ಈ ಎರಡು ಪದಗಳ ನಡುವೆ ನಡೆಯುವ ಜಾದು ಸಿನಿಮಾ. ಈ ರೀತಿ ಸಣ್ಣ ಸಣ್ಣ ಜಾದುವನ್ನು ಅದ್ಭುತವಾಗಿ ಪರದೆ ಮೇಲೆ ತಂದು ತೋರಿಸುವವನೇ ನಿರ್ದೇಶಕ. ಇನ್ನು ಪ್ರತಿ ವರ್ಷ ಕೂಡ ಹೊಸ
ದೇಶ ನ್ಯೂಸ್

1984 ಸಿಖ್ ವಿರೋಧಿ ದಳ್ಳುರಿ: ನಾಳೆ ದೆಹಲಿ ಹೈಕೋರ್ಟ್ ತೀರ್ಪು ಪ್ರಕಟ?

Prajanudi Admin
ನವದೆಹಲಿ: 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಗೆ  ಸಂಬಂಧಿಸಿದಂತೆ  ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್  ಅವರನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ತೀರ್ಪನ್ನು  ದೆಹಲಿ ಹೈಕೋರ್ಟ್ ನಾಳೆ ಪ್ರಕಟಿಸುವ
ರಾಜಕೀಯ

ಇಬ್ಬರು ಸಿಎಂಗಳ ಪ್ರಮಾಣ ವಚನ ಇಂದು: ಶಕ್ತಿ ಪ್ರದರ್ಶನಕ್ಕೆ ಸಿಎಂ ಸೇರಿ ರಾಜ್ಯದ ಪ್ರಮುಖ ನಾಯಕರು ರಾಜಸ್ಥಾನಕ್ಕೆ

Prajanudi Admin
ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆ ಪೈಕಿ 3 ರಾಜ್ಯಗಳಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲವು ದಾಖಲಿಸಿದ್ದು, ಈ ಪೈಕಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು ಸೋಮವಾರ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.
ಸಿನಿಮಾ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟ ಯಶ್

Prajanudi Admin
ಡಿಸೆಂಬರ್ 21 ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಚಿತ್ರ ದೇಶದಾದ್ಯಂತ ಬಿಡುಗಡೆ ಆಗಲಿದೆ. ಬಹು ನಿರೀಕ್ಷಿತ ಚಿತ್ರ ‘ಕೆ.ಜಿ.ಎಫ್’ ರಿಲೀಸ್ ಗೆ ದಿನಗಣನೆ ಆರಂಭವಾಗಿರುವಾಗಲೇ, ಯಶ್ ಮತ್ತು ತಂಡ ಕೊಲ್ಲೂರು ಮೂಕಾಂಬಿಕಾ
ದೇಶ ನ್ಯೂಸ್

ಮೀತಿ ಮೀರಿದ ವೇಗ ಮಹಾರಾಷ್ಟ್ರ ಮುಖ್ಯಮಂತ್ರಿ ಕಾರಿಗೆ 13 ಸಾವಿರ ರು. ದಂಡ!

Prajanudi Admin
ಮುಂಬೈ: ಮುಂಬೈ ಮಹಾನಗರದ ಪ್ರಮುಖ ರಸ್ತೆಗಳಲ್ಲಿ ನಿಯಮ ಮೀರಿ ಅತೀ ವೇಗದಲ್ಲಿ ವಾಹನ ಚಲಾಯಿಸಿದ ಕಾರಣಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗೆ ಮುಂಬೈ ಪೊಲೀಸರು ಬರೋಬ್ಬರಿ 13 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ. 
ಸಿನಿಮಾ

ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು?

Prajanudi Admin
ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು? |FILMIBEAT KANNADA 2018ರಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಅದೆಷ್ಟೋ ನಟಿಯರು ಬಂದು ಹೋಗಿದ್ದರೆ. ಇವರಲ್ಲಿ ಕೆಲವು ಮಾತ್ರ ಗೆಲುವು ಪಡೆದು ತಮ್ಮ
ದೇಶ ನ್ಯೂಸ್

ಭಾರತೀಯ ಸೇನೆ ಇಲ್ಲದಿದ್ದರೆ ನಾವು ಸ್ವತಂತರಾಗುವುದು ಸಾಧ್ಯವಿರಲಿಲ್ಲ: ಬಾಂಗ್ಲಾ ಪ್ರತಿನಿಧಿ ಕ್ವಾಜಿ ರೊಸಿ

Prajanudi Admin
ಕೋಲ್ಕತ್ತಾ: 1971ರ ಯುದ್ಧದಲ್ಲಿ ಭಾರತೀಯ ಸೇನೆಯ ನೆರವಿಲ್ಲದೆ ಹೋಗಿದ್ದರೆ ನಾವು ಪಾಕ್ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರ ರಾಷ್ಟ್ರವಾಗಲು ಸಾಧ್ಯವಾಗುತ್ತಿರಲಿಲ್ಲ, ಎಂದು ಬಾಂಗ್ಲಾದೇಶದ ಸಂಸದೀಯ ಪಟು  ಬಾಂಗ್ಲಾದೇಶ ನಿಯೋಗದ ಮುಖ್ಯಸ್ಥ ಎಂಪಿ ಕ್ವಾಜಿ ರೊಸಿ ಹೇಳಿದ್ದಾರೆ.