• Home
  • ಕ್ರೈಮ್

Category : ಕ್ರೈಮ್

ಕ್ರೈಮ್

5 ಮಂದಿ ಮೊಬೈಲ್ ಕಳ್ಳರ ಬಂಧನ : ನ್ಯೂಟೌನ್ ಪೊಲೀಸರ ಕಾರ್ಯಾಚರಣೆ

Kannadigara Prajanudi
ಭದ್ರಾವತಿ, ಅ. 4: ಇಬ್ಬರು ಹೊರ ರಾಜ್ಯದವರು ಸೇರಿದಂತೆ 5 ಮಂದಿ ಮೊಬೈಲ್ ಕಳ್ಳರನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ರಾಜು ಮತ್ತು ಎನ್. ಪ್ರಸಾದ್, ನಗರದ
ಕ್ರೈಮ್ ಮುಖ್ಯಾಂಶಗಳು

ಮನೆಮಂದಿ ಬರ್ತ್‌ಡೇ ವಿಶ್ ಮಾಡಿಲ್ಲವೆಂದು ಆತ್ಮಹತ್ಯೆಗೆ ಶರಣಾದಳೇ ಹುಡುಗಿ!

Kannadigara Prajanudi
ಬೆಂಗಳೂರು: ರಾತ್ರಿಯಿಡೀ ಹುಟ್ಟುಹಬ್ಬ ಆಚರಿಸಿಕೊಂಡ ಯುವತಿ ಮರುದಿನ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಸಂದ್ರದಲ್ಲಿ ನಡೆದಿದೆ. ಪಿಜಿಯಲ್ಲಿ ನೆಲೆಸಿದ್ದ ಯುವತಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯವರು ಹುಟ್ಟುಹಬ್ಬಕ್ಕೆ ಶುಭ ಹಾರೈಸಲಿಲ್ಲ ಎನ್ನುವ ಕಾರಣಕ್ಕೆ
ಕ್ರೈಮ್ ಮುಖ್ಯಾಂಶಗಳು

ಮನೆ ಯಜಮಾನನ ಸಾವು: ನೊಂದ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

Kannadigara Prajanudi
ಬಂಟ್ವಾಳ : ಕುಟುಂಬದ ಯಜಮಾನ ಸಾವನ್ನಪ್ಪಿರುವ ದುಃಖ ಭರಿಸಲಾಗದೆ ಇಡೀ ಕುಟುಂಬವೇ ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ.ರೋಡಿನ ನೇತ್ರಾವತಿ ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ.
ಕ್ರೈಮ್ ಮುಖ್ಯಾಂಶಗಳು

ಪೂರ್ವ ಚೀನಾದಲ್ಲಿ ಭೀಕರ ರಸ್ತೆ ಅಪಘಾತ: ಕನಿಷ್ಠ 36 ಸಾವು

Kannadigara Prajanudi
ಬೀಜಿಂಗ್ಸೆ:  ಚೀನಾದ ಪೂರ್ವ ಪ್ರಾಂತ್ಯದ ಜಿಯಾಂಗ್ಸು ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿ, 36 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ಭಾನುವಾರ
ಕ್ರೈಮ್ ಮುಖ್ಯಾಂಶಗಳು

ಯೂಟ್ಯೂಬ್​ನಲ್ಲಿ ಹಾಲಿವುಡ್ ಸಿನಿಮಾ ನೋಡಿ ಪ್ರಭಾವಿತನಾಗಿ ಬ್ಯಾಂಕ್​ ದರೋಡೆಗೆ ಯತ್ನಿಸಿ ಜೈಲು ಸೇರಿದವನ ಕತೆಯಿದು!

Kannadigara Prajanudi
ನವದೆಹಲಿ: ಯೂಟ್ಯೂಬ್​ನಲ್ಲಿ ಹಾಲಿವುಡ್​ ಸಿನಿಮಾ ನೋಡಿ ಪ್ರಭಾವಿತನಾದ 31 ವರ್ಷದ ವ್ಯಕ್ತಿಯೊಬ್ಬ ಮೂರು ವಿವಿಧ ಬ್ಯಾಂಕ್​ಗಳಲ್ಲಿ ದರೋಡೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಖಂಡದ ಪೌರಿ ಗರ್ವಾಲಾ ಜಿಲ್ಲೆಯ ಕೊಟ್ದ್ವಾರ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಕ್ರೈಮ್ ಮುಖ್ಯಾಂಶಗಳು

ಫೋನ್​ ಕದ್ದಾಲಿಕೆ ಪ್ರಕರಣ: ಅಲೋಕ್​ ಕುಮಾರ್ ಪತ್ನಿಗೂ ಸಿಬಿಐ ನೊಟೀಸ್​​

Kannadigara Prajanudi
ಬೆಂಗಳೂರು : ರಾಜ್ಯದ ಜನಪ್ರತಿನಿಧಿಗಳ ಮೊಬೈಲ್​ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಎಡಿಜಿಪಿ ಅಲೋಕ್​ ಕುಮಾರ್​ ಮನೆ ಮೇಲೆ ದಾಳಿ ನಡೆಸಿತು. ಇದರ ಬೆನ್ನಲ್ಲೇ ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಅಲೋಕ್​ ಕುಮಾರ್​