• Home
  • ಮುಖ್ಯಾಂಶಗಳು

Category : ಮುಖ್ಯಾಂಶಗಳು

ಪ್ರಧಾನ ಸುದ್ದಿ ಮುಖ್ಯಾಂಶಗಳು

ಇಸ್ರೋ ಮುಖ್ಯಸ್ಥ ಕೆ.ಶಿವನ್​ಗೆ ವಿಮಾನದಲ್ಲಿ ಸಿಕ್ತು ಆತ್ಮೀಯ ಸ್ವಾಗತ

Kannadigara Prajanudi
ನವದೆಹಲಿ: ಮೊದಲಿನಿಂದಲೂ ತಮ್ಮ ಸರಳ ವ್ಯಕ್ತಿತ್ವದಿಂದ ಖ್ಯಾತಿ ಪಡೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮುಖ್ಯಸ್ಥ ಕೆ.ಶಿವನ್​ ಅವರು ಈ ಬಾರಿಯ ಚಂದ್ರಯಾನ-2 ಉಡಾವಣೆಯ ಬಳಿಕವಂತೂ ದೇಶದ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ಶಿವನ್​ ಹಾಗೂ
ಮುಖ್ಯಾಂಶಗಳು

ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ತಿರುಗೇಟು

Kannadigara Prajanudi
ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್  ಅವರಿಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಯಾವ ರೀತಿ ಕಾಪಾಡಬೇಕು ಮತ್ತು ಯಾವ ರೀತಿ ಉಳಿಸಿಕೊಳ್ಳಬೇಕು ಎಂಬುದು ಗೊತ್ತೇ ಇಲ್ಲ ಎಂದು ಭಾರತದ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ
ಮುಖ್ಯಾಂಶಗಳು

ಪ್ರತಿಪಕ್ಷ ನಾಯಕ: ‘ಸಿದ್ದರಾಮಯ್ಯ ಬೆಂಬಲಕ್ಕೆ 50ಕ್ಕೂ ಹೆಚ್ಚು ಶಾಸಕರು’

Kannadigara Prajanudi
ಬಳ್ಳಾರಿ: “ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ನೇಮಿಸುವಂತೆ ಕಾಂಗ್ರೆಸ್‌ನ 50-60 ಶಾಸಕರು ಒಗ್ಗೂಡಿ ಪಕ್ಷದ ವರಿಷ್ಠರಿಗೆ ಒತ್ತಾಯಿಸುತ್ತೇವೆ,” ಎಂಬುದಾಗಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್‌ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಾಂಶಗಳು

ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದ ತೆರಿಗೆ ವಂಚನೆಗೆ ಬ್ರೇಕ್: ನಿರ್ಮಲಾ ಸೀತಾರಾಮನ್

Kannadigara Prajanudi
ಧಾರವಾಡ: ಈ ಹಿಂದೆ ದೇಶದ ಶೇ. 85ರಷ್ಟು ಹಣಕಾಸಿನ ವ್ಯವಹಾರಗಳು ದಾಖಲೆ ಇಲ್ಲದೇ ನಡೆಯುತ್ತಿದ್ದವು. ಇದರಿಂದ ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಲೆಕ್ಕ ಹಾಕಲು ಆಗುತ್ತಿರಲಿಲ್ಲ. ಹೀಗಾಗಿ ಈಗ ಎಲ್ಲರನ್ನೂ ಒಂದೇ ತೆರಿಗೆ ವ್ಯಾಪ್ತಿಗೆ ತಂದು ಜಿಡಿಪಿ
ಮುಖ್ಯಾಂಶಗಳು

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ರಾಜ್ಯ ಸರ್ಕಾರ ಬದ್ಧ: ಯಡಿಯೂರಪ್ಪ

Kannadigara Prajanudi
ವಿಜಯಪುರ: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣೆಕಟ್ಟಿನ ಸುತ್ತಮುತ್ತಲಿನ ಸುಮಾರು 20 ಗ್ರಾಮಗಳ ಜನರ ಸ್ಥಳಾಂತರಕ್ಕೆ ರಾಜ್ಯ
ಮುಖ್ಯಾಂಶಗಳು

ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್​ ಮಾಡಿದ್ದ ಚಂದನ್ ಶೆಟ್ಟಿ; ಇಬ್ಬರ ವಿರುದ್ಧ ಠಾಣೆಯಲ್ಲಿ ದೂರು ದಾಖಲು

Kannadigara Prajanudi
ಮೈಸೂರು : ಯುವ ದಸರಾ ಕಾರ್ಯಕ್ರಮದ ಸಾರ್ವಜನಿಕ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿದ ರಾಪರ್​ ಚಂದನ್​ಶೆಟ್ಟಿ ಹಾಗೂ ನಿವೇದಿತಾ ಗೌಡ ವಿರುದ್ಧ ಮೂರು ದೂರುಗಳು ದಾಖಲಾಗಿವೆ. ನಗರದ ಲಕ್ಷ್ಮೀಪುರಂ ಠಾಣೆಯಲ್ಲಿ ಇಬ್ಬರ ವಿರುದ್ಧ ಮೈಸೂರು ಯುವ
ಮುಖ್ಯಾಂಶಗಳು

ಅಯೋಧ್ಯೆ ರಾಮ ಜನ್ಮಸ್ಥಳ ನಿಜ, ಆದರೆ ಮಧ್ಯದ ಗುಂಬಜು ಇದ್ದಲ್ಲೇ ಹುಟ್ಟಿದ್ದೆಂದು ನಂಬಲಾಗದು

Kannadigara Prajanudi
ನವದೆಹಲಿ: ಶ್ರೀ ರಾಮ ಅಯೋಧ್ಯೆಯಲ್ಲಿ ಜನಿಸಿದ್ದು ಎಂಬುದನ್ನು ಒಪ್ಪುತ್ತೇವೆ. ಆದರೆ, ಬಾಬರಿ ಮಸೀದಿಯ ಮಧ್ಯದ ಗುಂಬಜು ಇದ್ದಲ್ಲೇ ರಾಮ ಜನಿಸಿದ್ದು ಎಂದರೆ ನಂಬಲಾಗದು. ಈ ಒಂದು ಮಾತು ಹೇಳದೇ ಹೋಗಿದ್ದರೆ, ಶ್ರೀ ರಾಮ ಜನ್ಮಭೂಮಿ ಮತ್ತು
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮಾಧ್ಯಮಗಳಿಗೆ ಮೂಗುದಾರ, ‘ಲೋಕಸಭಾ ಮಾದರಿ’ಯಲ್ಲಿ ಕಲಾಪ ಪ್ರಸಾರಕ್ಕೆ ಚಿಂತನೆ

Kannadigara Prajanudi
ಬೆಂಗಳೂರು: ‘ಲೋಕಸಭಾ ಮಾದರಿ’ಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾಹಿತಿ ಪೂರೈಕೆ ಮಾಡುವ ವಿವಾದಾತ್ಮಕ ನಿರ್ಧಾರಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾಗಿದ್ದು, ಮುಂಬರುವ ವಿಧಾನಸಭಾ ಕಲಾಪ ಸಂದರ್ಭದಲ್ಲೇ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ. ರಾಜ್ಯದಲ್ಲಿಈ ಹಿಂದೆ
Uncategorized ಮುಖ್ಯಾಂಶಗಳು ರಾಜ್ಯ ಶಿಕ್ಷಣ

50 ವರ್ಷ ಮೀರಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ…..

Kannadigara Prajanudi
ಬೆಂಗಳೂರು 5: ಶಿಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದ ಶಿಕ್ಷಕರ ಕಡ್ಡಾಯ ಟ್ರಾನ್ಸ್‍ಫರ್ ನಿಯಮಗಳಿಗೆ ಸರ್ಕಾರ ಕೊನೆಗೂ ತಿದ್ದುಪಡಿ ತರಲು ಮುಂದಾಗಿದ್ದು, 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲು ತೀರ್ಮಾನಿಸಿದೆ ಎಂದು
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿಕ್ಷಣ

ಗಾಂಧೀಜಿ ವಿಚಾರಧಾರೆಗಳಿಗೆ ಅಪಚಾರ ಮಾಡಿತೆ ಕುವೆಂಪು ವಿವಿ?

Kannadigara Prajanudi
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಹ್ಯಾದ್ರಿ ಉತ್ಸವ ಜರಗುತ್ತಿದೆ. ವಿವಿ ಆವರಣಕ್ಕೆ ಎರಡು ಜಿಲ್ಲೆಯ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರುಗಳು ಇದರಲ್ಲಿ ಭಾಗವಹಿಸಿದ್ದಾರೆ. ಹತ್ತಾರು ಸ್ಪರ್ಧೆಗಳನ್ನು ಇವರಿಗಾಗಿ ಆಯೋಜಿಸಲಾಗಿರುತ್ತದೆ. ಅವುಗಳಲ್ಲಿ ಚರ್ಚಾಗೋಷ್ಠಿಯು ಕೂಡ ಒಂದು. ಈ ಬಾರಿಯ ಚರ್ಚಾಗೋಷ್ಠಿಯಲ್ಲಿ