• Home
  • ಸ್ಥಳೀಯ

Category : ಸ್ಥಳೀಯ

ಸ್ಥಳೀಯ

ನಿಗದಿತ ಅವಧಿಯ ಒಳಗಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಕೆ.ಎಸ್.ಈಶ್ವರಪ್ಪ

Kannadigara Prajanudi
ಶಿವಮೊಗ್ಗ, ಅ-05 : ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕಿನಿಂದ ನಡೆಯುತ್ತಿದ್ದು, ನಿಗದಿತ ಅವಧಿಯ ಒಳಗಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ

ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಜರಿದ ಹೆಚ್.ಎಸ್.ಸುಂದರೇಶ್

Kannadigara Prajanudi
ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟೀಕಿಸಿದರು. ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಇದ್ದರೂ ಕೂಡ ಬಿ.ಎಸ್.ಯಡಿಯೂರಪ್ಪ ಏಕಾಂಗಿಯಾಗಿ ಕಾಣುತ್ತಾರೆ. ಕೇಂದ್ರದ
ಸ್ಥಳೀಯ

ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮಸ್ಥೈರ್ಯ ನನ್ನಲಿದೆ – ಡಿ.ಎಸ್. ಅರುಣ್

Kannadigara Prajanudi
ಶಿವಮೊಗ್ಗ: ಪಕ್ಷ ಇಂದು ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ ಎನ್ನುವ ಆತ್ಮಸ್ಥೈರ್ಯ ನನ್ನಲ್ಲಿದೆ ಎಂದು ಆರ್ಯವೈಶ್ಯ ಸಮುದಾಯ ಆಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಆರುಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರು
ಸಾಹಿತ್ಯ/ಸಂಸ್ಕೃತಿ ಸ್ಥಳೀಯ

ದೃಶ್ಯ ಭಾಷೆ ಭಾರತದಲ್ಲಿ ಅತ್ಯಂತ ವಿರಳವಾಗಿದೆ – ನಿರ್ದೇಶಕ ಬಿ.ಸುರೇಶ್ ವಿಷಾಧ

Kannadigara Prajanudi
ಶಿವಮೊಗ್ಗ: ದೃಶ್ಯ ಭಾಷೆ ಭಾರತದಲ್ಲಿ ಅತ್ಯಂತ ವಿರಳವಾಗಿದೆ ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ವಿಷಾಧಿಸಿದರು. ಅವರು ಇಂದು ಮಹಾನಗರಪಾಲಿಕೆ, ಬೆಳ್ಳಿ ಮಂಡಲ, ಸಿಹಿಮೊಗೆ ಶಿವಮೊಗ್ಗ, ಚಿತ್ರಸಮಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ
ಸ್ಥಳೀಯ

ನೆರೆ ಸಂತ್ರಸ್ಥರಿಗೆ ನೆರವು ಕೊಡಿಸುವಲ್ಲಿ ರಾಜ್ಯದ ಸಂಸದರ ರಾಜೀನಾಮೆಗೆ ಬಿಎಸ್ಪಿೆ ಆಗ್ರಹ

Kannadigara Prajanudi
ಶಿವಮೊಗ್ಗ: ರಾಜ್ಯದ ಸಂತ್ರಸ್ಥರಿಗೆ ನೆರವು ಕೊಡಿಸುವಲ್ಲಿ ಅಸಮರ್ಥರಾದ ಎಂಪಿಗಳು ರಾಜೀನಾಮೆ ಕೊಡಬೇಕು ಮತ್ತು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜಪಾರ್ಟಿ (ಬಿಎಸ್‍ಪಿ) ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ:

Kannadigara Prajanudi
ಅ.06  ರಿಂದ ದಸರಾ ವಿಶೇಷ ಕಾರ್ಯಕ್ರಮಗಳು ಶಿವಮೊಗ್ಗ, ಅಕ್ರಮಗಳು-05 ಜಿಲ್ಲ್ಲೆಯಲ್ಲಿ ದಸರಾ ಪ್ರಯುಕ್ತ ನಗರ ವಿವಿಧೆಡೆ ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಅ. 6ರಂದು ನಡೆಯುವ ಕಾರ್ಯಕ್ರಮಗಳ ವಿವರ ಯೋಗ ದಸರಾ ಸಮಿತಿ: ಬೆ.06 ರಿಂದ
ಸ್ಥಳೀಯ

ಮಟ್ಕಾ, ಗಾಂಜಾ ಹಾವಳಿ ಮಟ್ಟ ಹಾಕಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Kannadigara Prajanudi
ಶಿವಮೊಗ್ಗ, ಅ 04 : ಜಿಲ್ಲೆಯಲ್ಲಿ ಮಟ್ಕಾ ಮತ್ತು ಗಾಂಜಾ ದಂಧೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ತಿಳಿಸಿದರು. ಅವರು ಗುರುವಾರ ಸಂಜೆ ಭದ್ರಾವತಿ ನಗರಸಭೆ ಸಭಾಂಗಣದಲ್ಲಿ
Uncategorized ಶಿಕ್ಷಣ ಸ್ಥಳೀಯ

ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯ ಕಲೆಯನ್ನು ಕಲಿತಲ್ಲಿ ಮತ್ತೊಬ್ಬರ ಪ್ರಾಣ ಉಳಿಸಬಹುದು – ಎಸ್.ಪಿ. ದಿನೇಶ್

Kannadigara Prajanudi
ಶಿವಮೊಗ್ಗ: ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯ ಕಲೆಯನ್ನು ಕಲಿತಲ್ಲಿ ಮತ್ತೊಬ್ಬರ ಪ್ರಾಣ ಉಳಿಸಬಹುದು. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಜೀವರಕ್ಷಣೆಯ ಕಲೆಯನ್ನು ಕಲಿಯಬೇಕು ಎಂದು ರೆಡ್‍ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆಯ ಸಭಾಧ್ಯಕ್ಷ ಎಸ್.ಪಿ. ದಿನೇಶ್ ವಿದ್ಯಾರ್ಥಿಗಳಿಗೆ
ಸ್ಥಳೀಯ

ಆರ್ಯವೈಶ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಡಿ.ಎಸ್. ಅರುಣ್

Kannadigara Prajanudi
ಶಿವಮೊಗ್ಗ: ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಡಿ.ಎಸ್.ಅರುಣ್ ಇವರನ್ನು ಆರ್ಯವೈಶ್ಯ ಆಬಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ಇಂದು ನೇಮಕ ಮಾಡಿದೆ. ಆರ್ಯವೈಶ್ಯ ಜನಾಂಗದ ಸರ್ವಾಂಗೀಣಾಭಿವೃದ್ಧಿ ದೃಷ್ಟಿಯಿಂದ ರಚನೆಯಾಗಿರುವ ನಿಗಮಕ್ಕೆ ಡಿ.ಎಸ್. ಅರುಣ್ ಇವರನ್ನು
ಸ್ಥಳೀಯ

ಶಿವಮೊಗ್ಗ ಸಂಕ್ಷಿಪ್ತ ಸುದ್ದಿ:

Kannadigara Prajanudi
  ಶಿವಮೊಗ್ಗದ ಆಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಗುರುವಾರ ಕೆನರಾ ಬ್ಯಾಂಕ್ ಪ್ರದೇಶಿಕ ಕಛೇರಿಯ ನೂತನ ಕಟ್ಟದ ಶಂಕುಸ್ಥಾಪನೆ ಹಾಗೂ ಶಿಲಾನ್ಯಾಸವನ್ನು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ನೆರವೇರಿಸಿದರು. ಜಿ.ಪಂ. ಸಿಇಓ ಎಂ.ಎಲ್. ವೈಶಾಲಿ, ಶಿವಮೊಗ್ಗ