Prajanudi

Category : ವಿದೇಶ

ನ್ಯೂಸ್ ವಿದೇಶ

ಅಮೆರಿಕಾ ಒಳಾಡಳಿತ ಕಾರ್ಯದರ್ಶಿ ರಿಯಾನ್ ಝಿಂಕೆ ರಾಜೀನಾಮೆಗೆ ಟ್ರಂಪ್ ಆದೇಶ

Prajanudi Admin
ವಾಷಿಂಗ್ಟನ್ : ಅಮೆರಿಕಾದ ಹಾಲಿ ಒಳಾಡಳಿತ ಕಾರ್ಯದರ್ಶಿ ರಿಯಾನ್ ಝಿಂಕೆ  ಈ ವರ್ಷದ ಅಂತ್ಯದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಮುಂದಿನ ವಾರ ಅಮೆರಿಕಾದ ನೂತನ ಒಳಾಡಳಿತ
ನ್ಯೂಸ್ ವಿದೇಶ

ದ್ವೀಪರಾಷ್ಟ್ರದ ರಾಜಕೀಯ ಸಂಘರ್ಷಕ್ಕೆ ತೆರೆ: ಮತ್ತೆ ಶ್ರೀಲಂಕಾ ಪ್ರಧಾನಿ ಹುದ್ದೆಗೇರಿದ ರನೀಲ ವಿಕ್ರಮಸಿಂಘೆ.

Prajanudi Admin
ಕೊಲಂಬೋ: ಶ್ರೀಲಂಕಾದ ಯುನೈಟೆಡ್ ನ್ಯಾಷನಲ್ ಪಾರ್ಟ್ ಅಧ್ಯಕ್ಷ ರನೀಲ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೇರಿದ್ದಾರೆ. ವಿಕ್ರಮಸಿಂಘೆ ಭಾನುವಾರ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕಳೆದ 51 ದಿನಗಳ ಕಾಲ
ನ್ಯೂಸ್ ವಿದೇಶ

ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ , 16 ಮಂದಿಗೆ ಗಾಯ

Prajanudi Admin
ಕಠ್ಮಂಡು: ಮಿನಿ ಟ್ರಕ್ ಒಂದು ಸುಮಾರು 400 ಮೀಟರ್ ಎತ್ತರದಿಂದ ನದಿಗೆ ಉರುಳಿ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ  ನೇಪಾಳದಲ್ಲಿ ನಡೆದಿದೆ. ನುವಾಕೊಟ್ ಜಿಲ್ಲೆಯ ಶಿಕಾರ್ ಬೆಸಿಯಿಂದ
ನ್ಯೂಸ್ ವಿದೇಶ

ಒಂದು ವರ್ಷ ಸ್ಮಾರ್ಟ್ ಫೋನ್ ಬಳಕೆ ನಿಲ್ಲಿಸಿ 72 ಲಕ್ಷ ರು. ಗೆಲ್ಲಬಹುದು ಹೇಗೆ ಗೊತ್ತೆ?

Prajanudi Admin
ವಾಷಿಂಗ್ಟನ್: ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದೊಂದು ವಿಶೇಷ ಸುದ್ದಿ, ನೀವು ಕೇವಲ ಒಂದು ವರ್ಷ ಸ್ಮಾರ್ಟ್ ಪೋನ್ ಬಳಕೆ ಮಾಡದೆ ಹೋದರೆ ನೀವು ಬರೋಬ್ಬರಿ 72 ಲಕ್ಷ ರು. ಗೆಲ್ಲಬಹುದು! ಹೌದು, ಅಮೆರಿಕಾದ ವಿಟಮಿನ್
ನ್ಯೂಸ್ ವಿದೇಶ

ಶ್ರೀಲಂಕಾ ಪ್ರಧಾನಮಂತ್ರಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ- ರಾಜಪಕ್ಸೆ ಪುತ್ರ ಹೇಳಿಕೆ

Prajanudi Admin
ಕೊಲಂಬೊ: ಶ್ರೀಲಂಕಾದ ವಿವಾದಾತ್ಮಕ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಪುತ್ರ ಇಂದು ಹೇಳಿದ್ದಾರೆ. ರಾಷ್ಟ್ರದ ಭದ್ರತೆ ದೃಷ್ಟಿಯಿದ  ಮಾಜಿ ಅಧ್ಯಕ್ಷ ರಾಜಪಕ್ಸ ಪ್ರಧಾನಿ ಹುದ್ದೆಗೆ
ನ್ಯೂಸ್ ವಿದೇಶ

ಒಂದು ತಿಂಗಳಲ್ಲಿ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಿ: ಸರ್ಕಾರಕ್ಕೆ ಪಾಕ್ ಕೋರ್ಟ್ ಸೂಚನೆ

Prajanudi Admin
ಇಸ್ಲಾಮಾಬಾದ್: ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಎಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿಯ ಮೂರು ವರ್ಷಗಳ ಜೈಲು ಶಿಕ್ಷೆ ಡಿಸೆಂಬರ್ 15ರಂದು ಅಂತ್ಯಗೊಳ್ಳಲಿದ್ದು, ಒಂದು ತಿಂಗಳಲ್ಲಿ ಆತನನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪಾಕ್ ಉನ್ನತ ಕೋರ್ಟ್
ನ್ಯೂಸ್ ವಿದೇಶ

ಶಾಕಿಂಗ್ ಸುದ್ದಿ: ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ನಿಷೇಧ!

Prajanudi Admin
ನೇಪಾಳ ಸರ್ಕಾರ ಭಾರತದ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದೆ. ಈ ನಿರ್ಧಾರದಿಂದ ನೇಪಾಳ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರವಾಸಿಗರಿಗೆ ತೊಂದರೆಯಾಗುತ್ತದೆ.  2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು
ನ್ಯೂಸ್ ವಿದೇಶ

ಸಚಿನ್ ಪೈಲಟ್, ಜ್ಯೋತಿರಾಧಿತ್ಯ ಸಿಂದಿಯಾಗೆ ವಿಜಯ್ ಮಲ್ಯ ಅಭಿನಂದನೆ

Prajanudi Admin
ಲಂಡನ್ : ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ  ಸಚಿನ್ ಪೈಲಟ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಅವರನ್ನು  ಲಂಡನ್ ನಲ್ಲಿರುವ  ಮದ್ಯದ ದೊರೆ ವಿಜಯ್ ಮಲ್ಯ
ನ್ಯೂಸ್ ವಿದೇಶ

ದುಬೈ: ವಾಷಿಂಗ್ ಮಷಿನ್ ಗೆ ಬಿದ್ದು ನಾಲ್ಕು ವರ್ಷದ ಮಗು ಸಾವು

Prajanudi Admin
ದುಬೈ: ಬಿಸಿ ನೀರಿನಿಂದ ತುಂಬಿದ್ದ ವಾಷಿಂಗ್ ಮಷಿನ್ ಗೆ ಬಿದ್ದು, ನಾಲ್ಕು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ದುಬೈನಲ್ಲಿ ನಡೆದಿದೆ. ದುಬೈನ್ ಎ1 ರವ್ದಾದಲ್ಲಿ ಈ ಘಟನೆ ನಡೆದಿದ್ದು, ಅಜ್ಜಿ ಮನೆಯಲ್ಲಿದ್ದ ಬಾಲಕ
ನ್ಯೂಸ್ ವಿದೇಶ

ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ 4 ಲಕ್ಷ ರೂ. ದಂಡ, ಯುವಕ ಜೈಲು ಪಾಲು!

Prajanudi Admin
ಅಬುದಾಬಿ: ತನ್ನ ಪ್ರೇಯಸಿಗೆ ಈಡಿಯಟ್ ಅಂದಿದ್ದಕ್ಕೆ ಪ್ರಿಯಕನೋರ್ವ ಜೈಲು ಪಾಲಾದ ಅಚ್ಚರಿ ಘಟನೆ ಯುಎಇಯಲ್ಲಿ ನಡೆದಿದೆ. ಖಲೀಜ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ಖ್ಯಾತ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ತನ್ನ ಪ್ರೇಯಸಿ