• Home
  • ಸಾಹಿತ್ಯ/ಸಂಸ್ಕೃತಿ

Category : ಸಾಹಿತ್ಯ/ಸಂಸ್ಕೃತಿ

ಸಾಹಿತ್ಯ/ಸಂಸ್ಕೃತಿ ಸ್ಥಳೀಯ

ದೃಶ್ಯ ಭಾಷೆ ಭಾರತದಲ್ಲಿ ಅತ್ಯಂತ ವಿರಳವಾಗಿದೆ – ನಿರ್ದೇಶಕ ಬಿ.ಸುರೇಶ್ ವಿಷಾಧ

Kannadigara Prajanudi
ಶಿವಮೊಗ್ಗ: ದೃಶ್ಯ ಭಾಷೆ ಭಾರತದಲ್ಲಿ ಅತ್ಯಂತ ವಿರಳವಾಗಿದೆ ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ವಿಷಾಧಿಸಿದರು. ಅವರು ಇಂದು ಮಹಾನಗರಪಾಲಿಕೆ, ಬೆಳ್ಳಿ ಮಂಡಲ, ಸಿಹಿಮೊಗೆ ಶಿವಮೊಗ್ಗ, ಚಿತ್ರಸಮಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ
ನಮ್ಮ ವಿಶೇಷ ಸಾಹಿತ್ಯ/ಸಂಸ್ಕೃತಿ

ಡಾ. ಕೆ.ಎ. ಅಶೋಕ್ ಪೈ ಅವರ ಸ್ಮರಣೆ: 9ರಿಂದ ನೀನಾಸಂ ನಾಟಕೋತ್ಸವ

Kannadigara Prajanudi
ಶಿವಮೊಗ್ಗ: ಪ್ರತಿವರ್ಷದಂತೆ ಈ ಬಾರಿಯೂ ಸಹ ನಮ್ ಟೀಮ್ ರಂಗತಂಡವು ನೀನಾಸಂ ನಾಟಕೋತ್ಸವವನ್ನು 2019ರ ಅಕ್ಟೋಬರ್ 9 ಹಾಗೂ 10ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ. ಮನೋವೈದ್ಯ ಡಾ. ಕೆ.ಎ. ಅಶೋಕ್ ಪೈ ಅವರ
ಮುಖ್ಯಾಂಶಗಳು ರಾಜ್ಯ ಸಾಹಿತ್ಯ/ಸಂಸ್ಕೃತಿ

ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ : ಭಾಷೆ, ಸಂಸ್ಕೃತಿ, ಸಮಸ್ಯೆಗಳನ್ನು ತೆರೆದಿಟ್ಟ ಪಥಸಂಚಲನ

Kannadigara Prajanudi
ಶಿವಮೊಗ್ಗ, ಅ-03 : ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ದೊರೆಯುವಂತಹ ಪಠ್ಯಕ್ರಮ ಮತ್ತು ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿಯೂ ಆರಂಭಿಸಿದಲ್ಲಿ ನಮ್ಮ ಸ್ಥಳೀಯ ಸಂಸ್ಕøತಿ ಉಳಿಸಿ ಬೆಳಸಲು ಸಾಧ್ಯ ಎಂದು ನಟಿ ಮಾನ್ವಿತಾ ಕಾಮತ್ ಅಭಿಪ್ರಾಯಪಟ್ಟರು. ಕುವೆಂಪು
ಸಾಹಿತ್ಯ/ಸಂಸ್ಕೃತಿ ಸ್ಥಳೀಯ

ರಂಗ ದಸರಾ ಕಾರ್ಯಕ್ರಮಕ್ಕೆ ಚಾಲನೆ ನಾಟಕ ಎಂದರೆ ಬರೀ ಕಲೆಯಲ್ಲ ಅದು ಜೀವನದ ಪಾಠ: ಎಂ. ಗಣೇಶ್

Kannadigara Prajanudi
ಶಿವಮೊಗ್ಗ: ನಾಟಕ ಎಂದರೆ ಬರೀ ಕಲೆಯಲ್ಲ. ಅದು ಜೀವನದ ಪಾಠವನ್ನು ಹೇಳುತ್ತದೆ ಎಂದು ರಂಗಕರ್ಮಿ, ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಡಾ. ಎಂ. ಗಣೇಶ್ ಹೇಳಿದರು. ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಿದ್ದ ರಂಗದಸರಾ ಕಾರ್ಯಕ್ರಮ
ಮುಖ್ಯಾಂಶಗಳು ಸಾಹಿತ್ಯ/ಸಂಸ್ಕೃತಿ

ಮಹಾತ್ಮ ಗಾಂಧಿ ನುಡಿಮುತ್ತುಗಳು: ಎಲ್ಲರ ಬದುಕಿನ ಬೆಳಕಿನ ಕಿರಣಗಳು

Kannadigara Prajanudi
ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು. ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು. ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
ನಮ್ಮ ವಿಶೇಷ ಸಾಹಿತ್ಯ/ಸಂಸ್ಕೃತಿ

ಸಾಣೇಹಳ್ಳಿ `ವಿರಾಟ ಪರ್ವ’ ನಾಟಕ ಪ್ರದರ್ಶನ

Kannadigara Prajanudi
  ಸಾಣೇಹಳ್ಳಿ ಸೆಪ್ಟಂಬರ್ 30; ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಶ್ರೀ ಶಿವಕುಮಾರ ರಂಗಪ್ರಯೋಗಶಾಲೆಯ ವಿದ್ಯಾರ್ಥಿಗಳು ಕೆ ಜಿ ಮಹಬಲೇಶ್ವರ ಅವರು ನಿರ್ದೇಶಿಸಿದ ಕುಮಾರವ್ಯಾಸ ಭಾರತದಿಂದ ಆಯ್ದ ವಾಚಿಕ ವಿನ್ಯಾಸ `ವಿರಾಟ ಪರ್ವ’ ನಾಟಕವನ್ನು
ಮುಖ್ಯಾಂಶಗಳು ಸಾಹಿತ್ಯ/ಸಂಸ್ಕೃತಿ

ಮಂಗಳವಾರದಿಂದ ಯುವ ದಸರಾ ಹವಾ! ಪಿ.ವಿ. ಸಿಂಧು, ರಾನು ಮಂಡಲ್ ಫಸ್ಟ್ ಡೇ ಸ್ಟಾರ್ಸ್

Kannadigara Prajanudi
ಮೈಸೂರು: ಮೈಸೂರುದಸರಾ 2019 ಮಹೋತ್ಸವದಲ್ಲಿ ಯುವ ಮನಸ್ಸುಗಳ ಹೃದಯಕ್ಕೆ ಕಿಚ್ಚು ಹಚ್ಚಿಸುವ ‘ಯುವ ದಸರಾ’ಗೆ ಅಕ್ಟೋಬರ್ 1ರಂದು ವಿದ್ಯುಕ್ತ ಚಾಲನೆ ಸಿಗಲಿದೆ. ಈ ಬಾರಿ ‘ತೇರಿ ಮೇರಿ’ ಗೀತೆ ಗಾಯಕಿ ರಾನು ಮಂಡಲ್‌ ಪ್ರಮುಖ ಆಕರ್ಷಣೆಯಾಗಿದ್ದಾರೆ.
ನಮ್ಮ ವಿಶೇಷ ಸಾಹಿತ್ಯ/ಸಂಸ್ಕೃತಿ ಸ್ಥಳೀಯ

ಇಂದು ಶಿವಮೊಗ್ಗದಲ್ಲಿ ನಾಡಹಬ್ಬ ದಸರಾಕ್ಕೆ ಕವಿ ಬಿ.ಆರ್.ಲಕ್ಷ್ಮಣರಾವ್ ಚಾಲನೆ

Kannadigara Prajanudi
ಶಿವಮೊಗ್ಗ 29: ಇಂದು ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಾಡಿನ ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಕೋಟೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಿದ್ದಾರೆ. ದೇವಸ್ಥಾನದ ಮುಂಭಾಗ ಪ್ರವೇಶ ದ್ವಾರ, ಒಳಗಡೆ ವೇದಿಕೆ ನಿರ್ಮಿಸಲಾಗಿದೆ. ಇದೇ
ನಮ್ಮ ವಿಶೇಷ ಸಾಹಿತ್ಯ/ಸಂಸ್ಕೃತಿ

ಸೆಪ್ಟಂಬರ್ 29ರಂದು ವೈಭವದ ಶಿವಮೊಗ್ಗ ದಸರಾಕ್ಕೆ ಚಾಲನೆ

Kannadigara Prajanudi
ಶಿವಮೊಗ್ಗ, ಸೆಪ್ಟಂಬರ್. 27 (ಕರ್ನಾಟಕ ವಾರ್ತೆ) : ಶಿವಮೊಗ್ಗ ಮಹಾನಗರಪಾಲಿಕೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೆಪ್ಟಂಬರ್ 29ರಿಂದ ಅಕ್ಟೋಬರ್ 08ರವರೆಗೆ ಶಿವಮೊಗ್ಗ ದಸರಾದ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿವೆ
ನಮ್ಮ ವಿಶೇಷ ಸಾಹಿತ್ಯ/ಸಂಸ್ಕೃತಿ

ಸೆಮಿಸ್ಟರ್ ಪದ್ದತಿಯಿಂದ ವಿದ್ಯಾರ್ಥಿಗಳು ಪಠ್ಯೇತರ ಚಟವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ – ಡಿ.ಎಸ್. ಅರುಣ್

Kannadigara Prajanudi
ಶಿವಮೊಗ್ಗ: ಸೆಮಿಸ್ಟರ್ ಪದ್ದತಿಯಿಂದ  ವಿದ್ಯಾರ್ಥಿಗಳಲ್ಲಿ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಆಸಕ್ತಿ ಕಡಿಮೆಯಾಗಿದೆ. ಸೆಮಿಸ್ಟರ್ ಪದ್ದತಿಯಿಂದ ವರ್ಷವಿಡಿ ಪರೀಕ್ಷೆಗಳು  ಇರುವುದರಿಂದ  ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಸೆಮಿಸ್ಟರ್ ಪದ್ದತಿಯಿಂದಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಂದ