• Home
  • ಪ್ರಧಾನ ಸುದ್ದಿ

Category : ಪ್ರಧಾನ ಸುದ್ದಿ

ಪ್ರಧಾನ ಸುದ್ದಿ ಮುಖ್ಯಾಂಶಗಳು

ಇಸ್ರೋ ಮುಖ್ಯಸ್ಥ ಕೆ.ಶಿವನ್​ಗೆ ವಿಮಾನದಲ್ಲಿ ಸಿಕ್ತು ಆತ್ಮೀಯ ಸ್ವಾಗತ

Kannadigara Prajanudi
ನವದೆಹಲಿ: ಮೊದಲಿನಿಂದಲೂ ತಮ್ಮ ಸರಳ ವ್ಯಕ್ತಿತ್ವದಿಂದ ಖ್ಯಾತಿ ಪಡೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮುಖ್ಯಸ್ಥ ಕೆ.ಶಿವನ್​ ಅವರು ಈ ಬಾರಿಯ ಚಂದ್ರಯಾನ-2 ಉಡಾವಣೆಯ ಬಳಿಕವಂತೂ ದೇಶದ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ಶಿವನ್​ ಹಾಗೂ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮಾಧ್ಯಮಗಳಿಗೆ ಮೂಗುದಾರ, ‘ಲೋಕಸಭಾ ಮಾದರಿ’ಯಲ್ಲಿ ಕಲಾಪ ಪ್ರಸಾರಕ್ಕೆ ಚಿಂತನೆ

Kannadigara Prajanudi
ಬೆಂಗಳೂರು: ‘ಲೋಕಸಭಾ ಮಾದರಿ’ಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾಹಿತಿ ಪೂರೈಕೆ ಮಾಡುವ ವಿವಾದಾತ್ಮಕ ನಿರ್ಧಾರಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾಗಿದ್ದು, ಮುಂಬರುವ ವಿಧಾನಸಭಾ ಕಲಾಪ ಸಂದರ್ಭದಲ್ಲೇ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ. ರಾಜ್ಯದಲ್ಲಿಈ ಹಿಂದೆ
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿಕ್ಷಣ

ಗಾಂಧೀಜಿ ವಿಚಾರಧಾರೆಗಳಿಗೆ ಅಪಚಾರ ಮಾಡಿತೆ ಕುವೆಂಪು ವಿವಿ?

Kannadigara Prajanudi
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಹ್ಯಾದ್ರಿ ಉತ್ಸವ ಜರಗುತ್ತಿದೆ. ವಿವಿ ಆವರಣಕ್ಕೆ ಎರಡು ಜಿಲ್ಲೆಯ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರುಗಳು ಇದರಲ್ಲಿ ಭಾಗವಹಿಸಿದ್ದಾರೆ. ಹತ್ತಾರು ಸ್ಪರ್ಧೆಗಳನ್ನು ಇವರಿಗಾಗಿ ಆಯೋಜಿಸಲಾಗಿರುತ್ತದೆ. ಅವುಗಳಲ್ಲಿ ಚರ್ಚಾಗೋಷ್ಠಿಯು ಕೂಡ ಒಂದು. ಈ ಬಾರಿಯ ಚರ್ಚಾಗೋಷ್ಠಿಯಲ್ಲಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಹತ್ತು ರಾಷ್ಟ್ರಗಳ ನೌಕಾಪಡೆ ಮುಖ್ಯಸ್ಥರಿಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೀಡಿದ ಭರವಸೆ ಏನು?

Kannadigara Prajanudi
ನವದೆಹಲಿ: ಹಿಂದೂ ಮಹಾಸಾಗರ ವಲಯದಲ್ಲಿ ಬರುವ ನೆರೆ ರಾಷ್ಟ್ರಗಳಿಗೆ ಭಾರತವು ತನ್ನಷ್ಟಕ್ಕೆ ತಾನೇ ಉಪಕಾರಿಯಾಗಲು ಬಯಸುತ್ತದೆ. ನೆರೆಹೊರೆ ರಾಷ್ಟ್ರಗಳ ಭದ್ರತೆ ಮತ್ತು ಆರ್ಥಿಕತೆಗೆ ಭಾರತ ಎಂದಿಗೂ ನೆರವು ನೀಡಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಭಾರಿ ವಿರೋಧದ ಬೆನ್ನಲ್ಲೇ ರಾಜ್ಯಕ್ಕೆ ಮಧ್ಯಂತರ ಪ್ರವಾಹ ಪರಿಹಾರ ಹಣ ಘೋಷಿಸಿದ ಕೇಂದ್ರ ಸರ್ಕಾರ

Kannadigara Prajanudi
ನವದೆಹಲಿ: ಪ್ರವಾಹ ಪೀಡಿತ ಬಿಹಾರ ಮತ್ತು ಕರ್ನಾಟಕ ರಾಜ್ಯಗಳಿಗೆ ಮಧ್ಯಂತರ ಪರಿಹಾರ ಹಣವನ್ನಾಗಿ ಬಿಹಾರಕ್ಕೆ 400 ಕೋಟಿ ರೂ. ಮತ್ತು ಕರ್ನಾಟಕಕ್ಕೆ 1200 ಕೋಟಿ ರೂ. ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಯುದ್ಧೋನ್ಮಾದಿ ಪಾಕ್ ಸೇನೆಗೇ ತಟ್ಟಿದ ಆರ್ಥಿಕ ಕುಸಿತ!: ನಯಾಪೈಸೆ ಏರಿಕೆ ಕಂಡಿಲ್ಲ ರಕ್ಷಣಾ ಬಜೆಟ್

Kannadigara Prajanudi
ಹೊಸ ದಿಲ್ಲಿ: ಅತ್ಯಂತ ಸಂಕಷ್ಟದಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಕಾಯಕಲ್ಪ ನೀಡುವ ಪ್ರಯತ್ನಕ್ಕೆ ಅಲ್ಲಿನ ಸೇನೆಯೇ ಕೈ ಹಾಕಿದೆ. ಸೇನಾ ಮುಖ್ಯಸ್ಥರಾಗಿರುವ ಕಮರ್‌ ಜಾವೆದ್‌ ಬಾಜ್ವಾ, ದೇಶದ ಹಲವು ಉನ್ನತ ಉದ್ಯಮಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

2022ರೊಳಗೆ ಏಕಬಳಕೆ ಪ್ಲಾಸ್ಟಿಕ್​ ನಿರ್ಮೂಲನೆ ಮಾಡೋಣ: ಸ್ವಚ್ಛಭಾರತ ದಿವಸ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕರೆ

Kannadigara Prajanudi
ಅಹಮದಾಬಾದ್​: ನೈರ್ಮಲ್ಯ, ಪ್ರಾಣಿ ಮತ್ತು ಪರಿಸರ ಸಂರಕ್ಷಣೆ ವಿಚಾರಗಳು ಮಹಾತ್ಮ ಗಾಂಧೀಜಿಗೆ ಪ್ರಿಯವಾಗಿದ್ದವು. ಪ್ಲಾಸ್ಟಿಕ್​ ನಮಗಿಂದು ಪ್ರಮುಖ ತೊಂದರೆಯಾಗಿದೆ. ಹೀಗಾಗಿ 2022ರೊಳಗೆ ದೇಶದಿಂದ ಏಕಬಳಕೆ ಪ್ಲಾಸ್ಟಿಕ್​ ಅನ್ನು ನಿರ್ಮೂಲನೆ ಮಾಡುವ ಗುರಿ ಸಾಧಿಸೋಣ ಎಂದು ಪ್ರಧಾನಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಟೈಮ್ಸ್ ಆಫ್ ದೀನಬಂಧು ಮಾಸಿಕ ಪತ್ರಿಕೆ ಇಂದು ‘ಡಿಜಿಟಲ್ ಲೋಕ’ ಕ್ಕೆ ಪಾದಾರ್ಪಣೆ

Kannadigara Prajanudi
ಟೈದೀನಬಂಧು ಮಾಸಿಕ ಪತ್ರಿಕೆ ಇಂದು ‘ಡಿಜಿಟಲ್ ಲೋಕ’ ಕ್ಕೆ ಪಾದಾರ್ಪಣೆ ಮಾಡಿತು.ಶ್ರೀ ರಂಗಪಟ್ಟಣ್ಣದಲ್ಲಿರುವ ನಿಮಿಷಾಂಬ ದೇವಾಲಯದ ಪ್ರದಾನ ಆರ್ಚಕರಾದ ಶ್ರೀ ರಾಜಾ ಬಟ್ರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪತ್ರಿಕಾ ಸಂಪಾದಕರಾದ ರೂಪ ಆರ್
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮತ್ತಷ್ಟು ಸ್ವಾಮೀಜಿಗಳ ಫೋನ್‌ ಟ್ಯಾಪ್‌ ! ಬಹಿರಂಗಗೊಂಡಿದೆ ಬೆಚ್ಚಿಬೀಳಿಸುವ ಸತ್ಯ

Kannadigara Prajanudi
ಬೆಂಗಳೂರು: ಆದಿಚುಂಚನಗಿರಿ ಮಠಾಧೀಶರ ಫೋನ್‌ ಕರೆ ಅಷ್ಟೇ ಅಲ್ಲ, ರಾಜ್ಯದ ಪ್ರಮುಖ ಲಿಂಗಾಯತ, ಭೋವಿ, ಕನಕಪೀಠ, ಮಾದಾರ ಪೀಠ ಇತ್ಯಾದಿ ಸ್ವಾಮೀಜಿಗಳ ಕರೆಯನ್ನೂ ಕದ್ದಾಲಿಸಲಾಗಿತ್ತು ಎಂಬ ಅಘಾತಕಾರಿ ವಿಚಾರ ಬಹಿರಂಗಗೊಂಡಿದೆ. ಫೋನ್ ಕದ್ದಾಲಿಕೆ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು
ಪ್ರಧಾನ ಸುದ್ದಿ

ಓ ಗೆಳೆಯಾ! ಜೀವದ್ಗೆಳೆಯಾ! ನಿಂಗೆ ಶಾನೆ ಕ್ವಾಪ ಕಣೋ, ಕುಚುಕು ಕುಚುಕು….

Kannadigara Prajanudi
ಹೌದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು, ಗ್ರಾಮೀಣಾಭಿವೃದ್ಧಿ ಸಚಿವ ಒಂದು ಕಾಲದ ಆತ್ಮೀಯ ಸ್ನೇಹಿತ ಈಶ್ವರಪ್ಪನವರ ಜೊತೆಯಲ್ಲಿ  ಶಿವಮೊಗ್ಗದ ಮೀನಾಕ್ಷಿ ಭವನದಲ್ಲಿ ಒಟ್ಟಿಗೆ ಕುಳಿತು ತಮ್ಮ ಇಷ್ಟದ  ‘ಕೊಟ್ಟೆ ಕಡುಬು,ಉದ್ದಿನವಡೆ’ ಸೇವಿಸುತ್ತಿದ್ದಾಗ ಅಲ್ಲಿ ನೆರದಿದ್ದ