Prajanudi

Month : September 2018

ಸಿನಿಮಾ

ಅಪಘಾತದ ಗೊಂದಲಗಳಿಗೆ ತೆರೆ ಎಳೆದ 'ಡಿ ಬಾಸ್': ಅಂದು ರಾತ್ರಿ ನಿಜಕ್ಕೂ ಆಗಿದ್ದೇನು.?

Prajanudi Admin
ಸೆಪ್ಟೆಂಬರ್ 23, ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಚಲಿಸುತ್ತಿದ್ದ ಆಡಿ ಕಾರು ಅಪಘಾತಕ್ಕೆ ಒಳಗಾಗಿ ಎಲ್ಲರಿಗೂ ಗಾಯವಾಗಿತ್ತು. ನಂತರ ಅವರೆಲ್ಲರೂ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ
ದೇಶ ನ್ಯೂಸ್

ಇಂದೋರ್: 50 ಲಕ್ಷ ಜನರ ಸಾವಿಗೆ ಕಾರಣವಾಗಬಲ್ಲ ಅಪಾಯಕಾರಿ ರಾಸಾಯನಿಕ ವಶ, ಪಿಎಚ್‌ಡಿ ಪದವೀಧರನ ಬಂಧನ

Prajanudi Admin
ಇಂದೋರ್: ಮಧ್ಯ ಪ್ರದೇಶದ ಇಂದೋರ್ ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದ  ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸುಮಾರು 50 ಲಕ್ಷ ಜನರನ್ನು ಕೊಲ್ಲಬಲ್ಲ 9 ಕೆಜಿ ಸಂಶ್ಲೇಷಿತ ಅತ್ಯಂತ
ನ್ಯೂಸ್ ರಾಜ್ಯ

ಖಾಸಗಿ ಶಾಲಾ ಶಿಕ್ಷಕರು 'ನನ್' ಗಳು, ವಿದ್ಯಾರ್ಥಿಗಳೆಲ್ಲಾ 'ಗಿಳಿಗಳು': ಸಚಿವ ಎನ್. ಮಹೇಶ್ ವಿವಾದಾತ್ಮ ಕ ಹೇಳಿಕೆ

Prajanudi Admin
ಬೆಂಗಳೂರು: ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎನ್. ಮಹೇಶ್ ರಾಜ್ಯದ ಖಾಸಗಿ ಶಾಲಾ ಶಿಕ್ಷಕರನ್ನು ನನ್ ಗಳಿಗೆ ಹೋಲಿಕೆ ಮಾಡುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಮಕ್ಕಳ
ಸಿನಿಮಾ

ಗಾಂಧಿನಗರದ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ 'ದಿ ವಿಲನ್'

Prajanudi Admin
ನಿರ್ದೇಶಕ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣುತ್ತಿದೆ. ದೇಶ ಹಾಗೂ ವಿದೇಶದಲ್ಲಿ ಅಕ್ಟೋಬರ್ 18 ರಂದು ಏಕಕಾಲದಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಇದೀಗ ಬಂದ ಸುದ್ದಿ
ದೇಶ ನ್ಯೂಸ್

ಮಧ್ಯಪ್ರದೇಶ: ವಿದ್ಯಾರ್ಥಿನಿಯರು ಅಡುಗೆ ಮನೆ ಬಿಡಬೇಡಿ, ಉದುದ್ದ ಕೂದಲು ಬಿಡಿ :ರಾಜ್ಯಪಾಲೆ ಅನಂದಿಬೆನ್ ಪಟೇಲ್

Prajanudi Admin
ಭೂಪಾಲ್ : ಮಧ್ಯಪ್ರದೇಶ ರಾಜ್ಯಪಾಲೆ ಅನಂದಿಬೆನ್ ಪಟೇಲ್ ತಪ್ಪಾದ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.  ರಾಜ್ ಘಡದ  ಕಸ್ತೂರ ಬಾ ಬಾಲಕಿಯರ ಹಾಸ್ಟೆಲ್ ನಲ್ಲಿ  ಸಂವಾದ ನಡೆಸಿದ ಗುಜರಾತ್ ಮಾಜಿ
ನ್ಯೂಸ್ ರಾಜ್ಯ

ಬೆಂಗಳೂರು: ವಿಲ್ಸನ್ ಗಾರ್ಡನ್ ಕ್ಲಬ್ ಮೇಲೆ ಸಿಸಿಬಿ ದಾಳಿ, 44 ಜನರ ಬಂಧನ, 18.92 ಲಕ್ಷ ರೂ. ವಶ!

Prajanudi Admin
ಬೆಂಗಳೂರು: ಶನಿವಾರ ತಡರಾತ್ರಿ ಬೆಂಗಳುರಿನ ಪ್ರತಿಷ್ಠಿತ ವಿಲ್ಸನ್ ಗಾರ್ಡನ್ ಕ್ಲಬ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಕಡೆ ಸಿಸಿಬಿ ಪೋಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ನಗದನ್ನು ವಶಕ್ಕೆ ಪಡೆದಿದ್ದಲ್ಲದೆ 44 ಜನರನ್ನು ಬಂಧಿಸಿದ್ದಾರೆ.
ಸಿನಿಮಾ

'ಅಂಬಿ' ಸಿನಿಮಾ ನೋಡಿದ ಯಶ್, ರಾಧಿಕಾ, ಪ್ರೇಮ್ ಫುಲ್ ಖುಷ್

Prajanudi Admin
ರೆಬೆಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ವಯಸ್ಸಿನಲ್ಲಿ ಮಾಡಿರುವ ಮೋಡಿ ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ರೆ, ಸುದೀಪ್ ಅವರ
ದೇಶ ನ್ಯೂಸ್

ಮಧ್ಯಪ್ರದೇಶ ಚುನಾವಣೆ: ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ 6 ಪಕ್ಷಗಳು!

Prajanudi Admin
ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನ, ಮೊಜೋರಾಮ್, ಚತ್ತೀಸ್ ಗಢದ ವಿಧಾನಸಭಾ ಚುನಾವಣೆಗಳು 2019 ರ ಮಹಾಘಟಬಂಧನ್ ಗೆ ಪ್ರಯೋಗಾಲಯ ಇದ್ದಂತೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಪ್ರಾದೇಶಿಕ ಪಕ್ಷಗಳು ಮುಂದಾಗಿವೆ. 
ಕ್ರೀಡೆ

ಬಲಿಷ್ಠ ಪಾಕ್ ತಂಡವನ್ನು ಮಣಿಸಿದ ಬಾಂಗ್ಲಾ, ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ-ಬಾಂಗ್ಲಾ ಹುಲಿಗಳ ಕಾದಾಟ!

Prajanudi Admin
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಫೈನಲ್ ಹಂತಕ್ಕೆ ತಲುಪಿದ್ದು ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದ ಬಾಂಗ್ಲಾದೇಶ ಫೈನಲ್ ಗೆ ಲಗ್ಗೆ ಇಟ್ಟಿದ್ದು ನಾಳೆ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದೆ.  ನಿನ್ನೆ
ನ್ಯೂಸ್ ರಾಜ್ಯ

ತುಮಕೂರು: ನಡು ಬೀದಿಯಲ್ಲೇ ಜೆಡಿಎಸ್ ಕಾರ್ಪೋರೇಟರ್ ಭೀಕರ ಕೊಲೆ

Prajanudi Admin
ತುಮಕೂರು: ಖಾರದ ಪುಡಿ ಕಣ್ಣಿಗೆರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ  ತುಮಕೂರಿನ ಬಟವಾಡಿ ಬ್ರಿಡ್ಜ್ ಸಮೀಪ ನಡೆದ ಘಟನೆಯಲ್ಲಿ ತುಮಕೂರು ನಗರ