Prajanudi

Month : October 2018

ಸಿನಿಮಾ

ನಟಿ ಪಾರ್ವತಿ ಬಿಚ್ಚಿಟ್ಟ ಆಘಾತದ ಸುದ್ದಿ : 12 ವರ್ಷದ ಬಳಿಕ ತಿಳಿದ ಸತ್ಯ!

Prajanudi Admin
ಮೀ ಟೂ ವೇದಿಕೆಯಲ್ಲಿ ಭಾರತ ಚಿತ್ರರಂಗದ ಅನೇಕ ನಟಿಯರು ಈಗಾಗಲೇ ಮಾತನಾಡಿದ್ದಾರ. ಕೆಲವರು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದರೆ, ಇನ್ನು ಕೆಲವರು ನೋವಿನಲ್ಲಿ ಇರುವ ಮಹಿಳೆಯರ ಪರ ನಿಂತಿದ್ದಾರೆ.
ದೇಶ ನ್ಯೂಸ್

ಮೋದಿ ಸರ್ಕಾರದ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಅಮೆರಿಕಾ ಸಹಕಾರ ವೇದಿಕೆ

Prajanudi Admin
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಮತ್ತು ನಿಯಂತ್ರಕ ಸುಧಾರಣೆಗಳನ್ನು ಅಮೆರಿಕಾದ ಕೈಗಾರಿಕೆ ಮತ್ತು ಉದ್ಯಮಗಳ ನಾಯಕನ್ನೊಳಗೊಂಡ ಅಮೆರಿಕಾ ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ(ಯುಎಸ್ಐಎಸ್
ನ್ಯೂಸ್ ರಾಜ್ಯ

ಬೆಂಗಳೂರು: ಕಾರು ಹಿಂದಿಕ್ಕುವಾಗ ಅಪಘಾತ, ಎಂಜಿನಿಯರ್ ವಿದ್ಯಾರ್ಥಿ ಸಾವು

Prajanudi Admin
ಬೆಂಗಳೂರು: ವೇಗವಾಗಿ ಕಾರು ಚಾಲನೆ ಮಾಡಿ ಸಂಭವಿಸಿದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ಬಾಳ ಮೇಲ್ಸೇತುವೆ ಮೇಲೆ ಮಂಗಳವಾರ ಮಧ್ಯಾಹ್ನ ನಡೆದಿದೆ.  ಹೆಬ್ಬಾಳದ ಕೆಂಪಾಪುರ ನಿವಾಸಿ ಸಚಿನ್
ನ್ಯೂಸ್ ವಿದೇಶ

ಸಾಮಾನ್ಯ ಪ್ರಜೆಯನ್ನು ವಿವಾಹವಾಗಲು ರಾಜಪದವಿಯನ್ನು ತ್ಯಜಿಸಿದ ಜಪಾನ್ ರಾಜಕುಮಾರಿ

Prajanudi Admin
ಜಪಾನ್ ನ ರಾಜಕುಮಾರಿ ಅಯಾಕೊ ಸಾಮಾನ್ಯ ಪ್ರಜೆಯನ್ನು ವಿವಾಹವಾಗುವುದಕ್ಕೆ ತಮ್ಮ ರಾಜಪದವಿಯನ್ನೇ ತ್ಯಜಿಸಿದ್ದಾರೆ.  ಕೇಯ್ ಮೊರಿಯಾ ಎಂಬ ಶಿಪ್ಪಿಂಗ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸಾಮಾನ್ಯ ಪ್ರಜೆಯನ್ನು ಪ್ರೀತಿಸುತ್ತಿದ್ದರು. ಜಪಾನ್‌ನ ರಾಜಮನೆತನದವರು ರಾಜಮನೆತನದವರ ಹೊರತಾಗಿ ಸಾಮಾನ್ಯರನ್ನು ಮದುವೆಯಾದರೆ
ರಾಜಕೀಯ

ವಿಧಾನ ಪರಿಷತ್ ಸದಸ್ಯರಾಗಿ ಪ್ರಕಾಶ್‌ ರಾಥೋಡ್‌ ಹಾಗೂ ಯು.ಬಿ. ವೆಂಕಟೇಶ್‌ ನಾಮಕರಣ

Prajanudi Admin
ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರಾಗಿ ಕಾಂಗ್ರೆಸ್‌ ಮುಖಂಡರಾದ ಪ್ರಕಾಶ್‌ ರಾಥೋಡ್‌ ಹಾಗೂ ಯು.ಬಿ. ವೆಂಕಟೇಶ್‌ ಅವರನ್ನು ನಾಮಕರಣ ಮಾಡಲಾಗಿದೆ. ಜತೆಗೆ ಆಂಗ್ಲೊ ಇಂಡಿಯನ್‌ ಕೋಟಾದಡಿ ಹಾಲಿ ವಿಧಾನಸಭೆ ಸದಸ್ಯೆ ವಿನಿಷಾ ನಿರೊ ಅವರನ್ನು ನೇಮಿಸಲಾಗಿದೆ.
ಸಿನಿಮಾ

1988ರಲ್ಲೇ ಮೀಟೂ ಆರೋಪ ಎದುರಿಸಿದ್ದ ನಿರ್ದೇಶಕ ಲಿಂಗದೇವರು

Prajanudi Admin
ಎಲ್ಲೇಲ್ಲೂ ಮೀಟೂ ಆರೋಪವೇ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಂತೂ ಈ ಮೀಟೂ ಆರೋಪ ಕೋರ್ಟ್, ಪೊಲೀಸ್ ಸ್ಟೇಷನ್ನು ಅಂತ ದೊಡ್ಡ ಸಂಚಲನ ಸೃಷ್ಟಿಸಿದೆ. ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ಮೀಟೂ
ದೇಶ ನ್ಯೂಸ್

ಸರ್ದಾರ್ ವಲ್ಲಭ ಭಾಯ್ ಪಟೇಲ್‌ ರ 'ಏಕತಾ ಪ್ರತಿಮೆ' ಲೋಕಾರ್ಪಣೆಗೆ ಸಜ್ಜು!

Prajanudi Admin
ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ ರ ‘ಏಕತಾ ಪ್ರತಿಮೆ’ ಲೋಕಾರ್ಪಣೆಗೆ ಸಜ್ಜಾಗಿದ್ದು, ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನರ್ಮದಾ
ಕ್ರೀಡೆ

2019ರ ವಿಶ್ವಕಪ್: ಹೆಂಡತಿ ಜತೆಯಿರಬೇಕು, ಪ್ರತ್ಯೇಕ ಬೋಗಿ ಮತ್ತು ತಿನ್ನಲು ಬಾಳೆಹಣ್ಣು!

Prajanudi Admin
ಮುಂಬೈ: 2019ರ ಏಕದಿನ ವಿಶ್ವಕಪ್ ಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದ್ದು ಯಾರ್ ಯಾರು ವಿಶ್ವಕಪ್ ನಲ್ಲಿ ಆಡುತ್ತಾರೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಆದರೆ ಇಂಗ್ಲೆಂಡ್ ನಲ್ಲಿ ತಮಗೆ ಯಾವ ರೀತಿಯ ಸೌಕರ್ಯಗಳನ್ನು ಒದಗಿಸಬೇಕು ಎಂಬ
ನ್ಯೂಸ್ ರಾಜ್ಯ

ಆರ್ಥಿಕ ಸಂಕಷ್ಟ: ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

Prajanudi Admin
ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಟೆಕ್ಕಿಯೊಬ್ಬ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೋಮವಾರ ನಡೆದಿದೆ.  ನೀಲಾದ್ರಿ ಲೇಔಟ್’ನ ರಾಘವೇಂದ್ರ ಪೇಯಿಂಗ್ ಗೆಸ್ಟ್ ಕಟ್ಟಡದ ನಿವಾಸಿ ಕೆ.ಸೇತುಕುಮಾರ್ (30) ಮೃತ
ನ್ಯೂಸ್ ವಿದೇಶ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿವಾದ ಪ್ರಸ್ತಾಪ: ಭಾರತ ಆಕ್ಷೇಪ

Prajanudi Admin
ಯುನೈಟೆಡ್ ನೇಷನ್ಸ್: ಕಾಶ್ಮೀರ ವಿವಾದವನ್ನು ಪಾಕಿಸ್ತಾನ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಎತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಸಂಕುಚಿತ ರಾಜಕೀಯ ಲಾಭ ಪಡೆದುಕೊಳ್ಳಲು ಯಾವುದೇ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಪಾಕಿಸ್ತಾನದ ಅಭ್ಯಾಸವಾಗಿದೆ. ರಾಷ್ಟ್ರದ ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸಲು