Prajanudi

Month : November 2018

ನ್ಯೂಸ್ ರಾಜ್ಯ

ಬೆಂಗಳೂರು: ಟೆಂಪೋ ಹರಿದು ರಸ್ತೆ ದಾಟುತ್ತಿದ್ದ ವೈದ್ಯೆ ಸಾವು

Prajanudi Admin
ಬೆಂಗಳೂರು: ಟೆಂಪೋ ಹರಿದು ರಸ್ತೆ ದಾಟುತ್ತಿದ್ದ 40 ವರ್ಷದ ನರರೋಗ ತಜ್ಞೆಯೊಬ್ಬರು ಮೃತಪಟ್ಟ ದಾರುಣ ಘಟನೆ ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜ್ ಬಳಿ ನಡೆದಿದೆ. ರಾಜರಾಜೇಶ್ವರಿ ನಗರದ ನಿವಾಸಿ ಡಾ. ಪುರ್ಣಿಮಾ ಶೇಖರ್ ಅವರು
ನ್ಯೂಸ್ ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಟಿವಿ ಸಂದರ್ಶನ: 7 ಪೊಲೀಸರ ಅಮಾನತು

Prajanudi Admin
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮರೆ ಮತ್ತು ಮನೋಹರ್ ಇಡಾವೆ ಅವರ ಟಿವಿ ಸಂದರ್ಶನ ಸಂಬಂಧ 7 ಪೊಲೀಸರನ್ನು ಆಮಾನತುಗೊಳಿಸಲಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು
ಸಿನಿಮಾ

ಇನ್ಮುಂದೆ ಡಬ್ಬಿಂಗ್ ವಿರೋಧದ ಹೋರಾಟ ಮಾಡಲ್ವಂತೆ ನಟ ಜಗ್ಗೇಶ್

Prajanudi Admin
ನಟ ಜಗ್ಗೇಶ್ ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಕ್ಕೆ | FILMIBEAT KANNADA ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡ್ತಿದ್ದ ಕಲಾವಿದರಲ್ಲಿ ನವರಸ ನಾಯಕ ಜಗ್ಗೇಶ್ ಪ್ರಮುಖರು. ಡಬ್ಬಿಂಗ್ ವಿರೋಧಿಸಿದ್ದಕ್ಕಾಗಿ ದಂಡ ಕೂಡ
ದೇಶ ನ್ಯೂಸ್

ರೈತರ 'ಮಿಷನ್ ಪಾರ್ಲಿಮೆಂಟ್' ತಡೆದ ಪೊಲೀಸರು, ದೆಹಲಿಯಲ್ಲಿ ಬಿಗಿ ಭದ್ರತೆ

Prajanudi Admin
ನವದೆಹಲಿ: ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಸಾವಿರಾರು ರೈತರು ಶುಕ್ರವಾರ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ‘ಮಿಷನ್
ನ್ಯೂಸ್ ರಾಜ್ಯ

ನನ್ನ ಜೀವನದಲ್ಲಿ ಸಿಕ್ಕ ಮಾಣಿಕ್ಯ ಅನಂತ್, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ; ತೇಜಸ್ವಿನಿ ಅನಂತ್ ಕುಮಾರ್

Prajanudi Admin
ಬೆಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್
ನ್ಯೂಸ್ ರಾಜ್ಯ

ಅತ್ಯಾಚಾರ ಕೇಸ್ ನಲ್ಲಿ ಕರ್ತವ್ಯ ನಿರ್ಲಕ್ಷ್ಯ: ಬಂಟ್ವಾಳ ಎಎಸ್ ಐ ಅಮಾನತು

Prajanudi Admin
ಮಂಗಳೂರು: ನಗರದ ಹೊರವಲಯದ ತೋಟ ಬೆಂಗ್ರೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ದೂರನ್ನು ಸ್ವೀಕರಿಸದ ಬಂಟ್ವಾಳ ಠಾಣೆಯ ಎಎಸ್ ಐ ರಘುರಾಮ್ ಹೆಗ್ಡೆ  ಅವರನ್ನು ಅಮಾನತುಗೊಳಿಸಲಾಗಿದೆ.  ಮಂಗಳೂರು ನಗರ ಮಹಿಳಾ ಪೊಲೀಸ್
ನ್ಯೂಸ್ ರಾಜ್ಯ

ಮಹದೇಶ್ವರ ಬೆಟ್ಟದಲ್ಲಿ ನೈರ್ಮಲ್ಯ ಯೋಜನೆ ಜಾರಿಗೆ ಮುಖ್ಯಮಂತ್ರಿ ಬಳಿ ಪರಿಸರ ಪ್ರೇಮಿಗಳ ಮನವಿ

Prajanudi Admin
ಬೆಂಗಳೂರು: ಗಡಿ ಜಿಲ್ಲೆ ಚಾಮರಾಜನಗರದ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ನೈರ್ಮಲ್ಯ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಬಳಿ ಪರಿಸರ ಪ್ರೇಮಿಗಳು ಮನವಿ ಮಾಡಿಕೊಂಡಿದ್ದಾರೆ. ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ
ಸಿನಿಮಾ

ಅಂಬರೀಶ್ ನಿಧನದ ಸುದ್ದಿ ಹರ್ಷಿಕಾಗೆ ಈಗ ತಿಳಿಯಿತಂತೆ.! ಹಾಗಾದ್ರೆ, 'ಆ' ಟ್ವೀಟ್.?

Prajanudi Admin
Ambareesh : ಅಂಬರೀಶ್ ಸಾವಿನ ಬಗ್ಗೆ ಹರ್ಷಿಕಾ ಪೂಣಚ್ಚ ಮಾಡಿರುವ ಟ್ವೀಟ್ ಗೆ ಫ್ಯಾನ್ಸ್ ಗರಂ | FILMIBEAT KANNADA ರೆಬೆಲ್ ಸ್ಟಾರ್.. ಮಂಡ್ಯದ ಗಂಡು.. ಕನ್ವರ್ ಲಾಲ್ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ
ದೇಶ ನ್ಯೂಸ್

ಡಮ್ಮಿ ಗೊಂಬೆಗಳ ಬಳಸಿ ಸೇನೆ ದಿಕ್ಕು ತಪ್ಪಿಸಲು ಯತ್ನ: ಇದು ನಕ್ಸಲರ ಹೊಸ ತಂತ್ರ

Prajanudi Admin
ನವದೆಹಲಿ: ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚಾಗಿದೆ. ತಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ ಭದ್ರತಾ ಪಡೆಗಳ ದಿಕ್ಕು ತಪ್ಪಿಸಲು ಹೊಸ ತಂತ್ರಗಳನ್ನು ರೂಪಿಸಿರುವ ನಕ್ಸಲರು ಇದೀಗ ಅರಣ್ಯ ಪ್ರದೇಶಗಳಲ್ಲಿ ಡಮ್ಮಿ ಗೊಂಬೆಗಳ ಬಳಕೆ ಮಾಡುತ್ತಿವೆ.  ಛತ್ತೀಸ್ಗಢದ
ನ್ಯೂಸ್ ರಾಜ್ಯ

ಚಿಕ್ಕಜಾಲ: ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದರೋಡೆ ಗ್ಯಾಂಗ್ ಲೀಡರ್ ಕಾಲಿಗೆ ಗುಂಡೇಟು!

Prajanudi Admin
ಬೆಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ನಡೆಸುತ್ತಿದ್ದ ಕುಖ್ಯಾತ ದರೋಡೆ ಗ್ಯಾಂಗನ್ನು ಬೆನ್ನತ್ತಿದ ಚಿಕ್ಕಜಾಲ ಠಾಣೆ ಪೊಲೀಸರು ಒಬ್ಬಾತನ ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.  ಆರ್‌.ಟಿ.ನಗರದ ನಿವಾಸಿ