ನಾನು ಸಂಸದನಾದ ಬಳಿಕ ಕೇವಲ ಅಭಿವೃದ್ಧಿಗಳ ಬಗ್ಗೆ ಚಿಂತನೆ ಮಾಡಿದ್ದೆ.ಮೈಸೂರಿಗೆ ಕ್ರಿಕೆಟ್ ಸ್ಟೇಡಿಯಂ ತಂದಿದ್ದು ನಾನು.ಕ್ರಿಕೆಟ್ ಸ್ಟೇಡಿಯಂ ಗೋಸ್ಕರ ಹಲವು ಅಧಿಕಾರಿಗಳು ಸಮಾರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ.ಮೈಸೂರಿನಲ್ಲು ಐಪಿಎಲ್ ಮ್ಯಾಚ್.ಕೆಲವು ಸಲ ಕೆಲಸ ಮಾಡೋದೇ ಯಾರೋ ಹೆಸರು ತಕೊಳೋದೆ ಯಾರು.ಆ ಫೈಲ್ ನ ಅಪ್ಪ ಅಮ್ಮ ಯಾರು ಅಂತ ಸಿದ್ದರಾಮಯ್ಯರಿಗು ಗೊತ್ತು...
Comments