top of page


ಅಮೆರಿಕದ ಮತ್ತೊಂದು ಉನ್ನತ ಹುದ್ದೆಗೆ ಅನಿವಾಸಿ ಭಾರತೀಯ ಜೈ ಭಟ್ಟಾಚಾರ್ಯ ನೇಮಕ! ದೃಢಪಡಿಸಿದ ಸೆನೆಟ್
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ನೀತಿಯ ಪ್ರಾಧ್ಯಾಪಕ ಭಟ್ಟಾಚಾರ್ಯ ಅವರು ಮಂಗಳವಾರ 53-47 ಮತಗಳಿಂದ ದೃಢಪಟ್ಟಿದ್ದಾರೆ ಎಂದು ಯುಎಸ್ ಸೆನೆಟ್ನ ಅಧಿಕೃತ...
new waves technology
Apr 81 min read


ಸಹಿ ಹಾಕ್ಲಿಲ್ಲ ಅಂದ್ರೆ 'ಬಾಂಬ್' ಹಾಕ್ತೀನಿ: ಇರಾನ್ ಗೆ Donald Trump ಎಚ್ಚರಿಕೆ!
ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್ ಜೊತೆ ಒಪ್ಪಂದಕ್ಕೆ ಬಾರದಿದ್ದರೆ ಬಾಂಬ್ ದಾಳಿ ಮತ್ತು ದುಪ್ಪಟ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ...
new waves technology
Apr 82 min read


Bangkok ಭೂಕಂಪನ: ಕನಿಷ್ಠ 3 ಸಾವು, 90 ಮಂದಿ ನಾಪತ್ತೆ; Thailand, Myanmar ತುರ್ತು ಪರಿಸ್ಥಿತಿ ಘೋಷಣೆ
ಬ್ಯಾಂಕಾಕ್ ನಲ್ಲಿ ಸರ್ಕಾರಿ ಕಚೇರಿಗಳಿಗಾಗಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಇಲ್ಲಿ ಕನಿಷ್ಠ 3 ಮಂದಿ ಸಾವಿಗೀಡಾಗಿ 90 ಮಂದಿ...
new waves technology
Apr 81 min read


ಗಾಜಾ ಮೇಲೆ ಇಸ್ರೇಲ್ ದಾಳಿ: ರಾತ್ರೋರಾತ್ರಿ 23 ಮಂದಿ ಸಾವು
ಅವ್ಡಾ ಆಸ್ಪತ್ರೆಯ ಪ್ರಕಾರ, ನುಸೈರತ್ ನಿರಾಶ್ರಿತರ ಶಿಬಿರದಲ್ಲಿರುವ ಮನೆಯ ಮೇಲೆ ನಡೆದ ದಾಳಿಯಲ್ಲಿ ಇತರ ಮೂವರು ಮೃತಪಟ್ಟಿದ್ದಾರೆ. ಗಾಜಾ: ಗಾಜಾ ಪಟ್ಟಿಯಲ್ಲಿ...
new waves technology
Apr 81 min read


ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್: ಮಾರ್ಚ್ ಅಂತ್ಯ ವೇಳೆಗೆ ಭಾರತಕ್ಕೆ ಆಗಮನ ಸಾಧ್ಯತೆ
ಕಳೆದ ತಿಂಗಳು ಫ್ರಾನ್ಸ್ ಮತ್ತು ಜರ್ಮನಿ ಪ್ರವಾಸ ಕೈಗೊಂಡಿದ್ದ ವ್ಯಾನ್ಸ್ ಅವರು ಭಾರತಕ್ಕೆ ಆಗಮಿಸಿದರೆ ಉಪಾಧ್ಯಕ್ಷರಾದ ಬಳಿಕ ಅವರ ಎರಡನೇ ವಿದೇಶ ಪ್ರವಾಸ ಇದಾಗಿದೆ....
new waves technology
Apr 81 min read


'X' ಮೇಲೆ ಸೈಬರ್ ದಾಳಿ: ಸಂಘಟಿತ ಗುಂಪು-ಒಂದು ರಾಷ್ಟ್ರದ ಕೈವಾಡ ಎಂದ ಎಲಾನ್ ಮಸ್ಕ್!
'ಎಕ್ಸ್' ಮೇಲೆ ಉದ್ದೇಶಪೂರ್ವಕ ಸೈಬರ್ ದಾಳಿ ನಡೆದಿದ್ದು, ಸಂಘಟಿತ ಗುಂಪು ಅಥವಾ ವಿರೋಧಿ ರಾಷ್ಟ್ರವೇ ಇದರ ಹಿಂದೆ ಇರಬಹುದು. ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ...
new waves technology
Apr 82 min read


ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಮೃತರ ಸಂಖ್ಯೆ 12ಕ್ಕೆ ಏರಿಕೆ, ಸುಮಾರು 30 ಮಂದಿ ಗಾಯ!
ಟಿಟಿಪಿಯ (ತೆಹ್ರೀಕ್-ಎ-ತಾಲಿಬಾನ್) ಜೈಶುಲ್ ಫರ್ಸಾನ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಕೊಂಡಿದೆ ಖೈಬರ್ ಪಖ್ತುಂಖ್ವಾ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ...
new waves technology
Apr 81 min read


ಚೀನಾಗೆ ಸಿಕ್ಕಿದೆ ಮುಗಿಯದ ಖನಿಜ ಬಂಡಾರ: 60,000 ವರ್ಷ ವಿದ್ಯುತ್ ಸಮಸ್ಯೆ ತಲೆಧೋರಲ್ಲ!
ಚೀನಾ ತನ್ನ ಇಂಧನ ಅಗತ್ಯಗಳನ್ನು ಶಾಶ್ವತವಾಗಿ ಪೂರೈಸಿಕೊಳ್ಳಬಹುದಾದ ಬೃಹತ್ ನಿಧಿಯನ್ನು ಹೊಂದಿದೆ. ಚೀನಾದಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಚೀನಾವು ಅಪಾರ...
new waves technology
Apr 81 min read


Zelenskyy-Trump ಭೇಟಿ ವೇಳೆ ಶ್ವೇತ ಭವನ ರಣಾಂಗಣ: ಸದ್ಯ "ಹಾಗಾಗದೇ" ಇದ್ದದ್ದು ಪವಾಡವೇ ಸರಿ ಎಂದಿದ್ದೇಕೆ ರಷ್ಯಾ?
ಶ್ವೇತ ಭವನದಲ್ಲಿ ಝೆಲೆನ್ಸ್ಕಿ ನಡೆದುಕೊಂಡ ರೀತಿಯನ್ನು ಟೀಕಿಸಿರುವ ರಷ್ಯಾ, ಇಂತಹ ಘಟನೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಹೇಳಿದೆ. ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ...
new waves technology
Apr 81 min read


USAID ನಿರ್ನಾಮಕ್ಕೆ Trump-Musk ಮಹತ್ವದ ಕ್ರಮ: ಅರ್ಧದಷ್ಟು ನೌಕರರಿಗೆ ರಜೆ, 1,600 ಮಂದಿ ವಜಾ; ಇದರಿಂದ ಭಾರತಕ್ಕೇನು ಲಾಭ?
ಈ ಸಂಸ್ಥೆಯ ನಾಮಾವಶೇಷಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ DOGE ನೇತೃತ್ವ ವಹಿಸಿರುವ ಎಲಾನ್ ಮಸ್ಕ್ ಮುಂದಾಗಿದ್ದಾರೆ. ವಾಷಿಂಗ್ ಟನ್: ಅಮೆರಿಕ...
new waves technology
Apr 81 min read


'7-8 ತಿಂಗಳಿಂದ ನನಗೂ ಸಾಕಾಗಿ ಹೋಗಿದೆ': ಸಂಭಾವ್ಯ 'ದಂಗೆ' ಕುರಿತು Bangladesh ಸೇನಾ ಮುಖ್ಯಸ್ಥ ಸುಳಿವು?
ಬಾಂಗ್ಲಾದೇಶದಲ್ಲಿ ಆಂತರಿಕ ಹಿಂಸಾಚಾರ ಮತ್ತು ಹಿಂದೂಗಳ ಮೇಲಿನ ದಾಳಿ ಮುಂದುವರೆದಿರುವಂತೆಯೇ ಆ ದೇಶದ ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್ ಸಂಭಾವ್ಯ ಆಂತರಿಕ...
new waves technology
Apr 82 min read


ಭಾರತದ ಚುನಾವಣೆಗೆ ಅಮೆರಿಕದ ಹಣ: 'ಕಿಕ್ ಬ್ಯಾಕ್ ಸ್ಕೀಮ್ ' ಎಂದ ಡೊನಾಲ್ಡ್ ಟ್ರಂಪ್! ತನಿಖೆಗೆ ಬಿಜೆಪಿ ಒತ್ತಾಯ
ವಾಷಿಂಗ್ಟನ್: ಭಾರತದ ಚುನಾವಣೆಗೆ 21 ಮಿಲಿಯನ್ ಡಾಲರ್ ಅಮೆರಿಕ ಸರ್ಕಾರದ ನೆರವನ್ನು ಮತ್ತೆ ಪ್ರಶ್ನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದನ್ನು ಕಿಕ್...
new waves technology
Apr 81 min read


ಭಾರತಕ್ಕೆ ಟೆಸ್ಲಾ ಪ್ರವೇಶ ಅಸಾಧ್ಯ, ಅದರಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ: ಡೊನಾಲ್ಡ್ ಟ್ರಂಪ್
ಸುಂಕ ಹೆಚ್ಚಳ ಬಗ್ಗೆ ಡೊನಾಲ್ಡ್ ಟ್ರಂಪ್ ಕ್ರಮದ ಮಧ್ಯೆ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 13 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದಲ್ಲಿ ಟ್ರಂಪ್...
new waves technology
Apr 81 min read


HKU5-CoV-2: ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ?.. Chinaದಲ್ಲಿ ಬಾವಲಿ ಮೂಲಕ ಮನುಷ್ಯರಿಗೆ ತಗುಲುವ ವೈರಾಣು ಪತ್ತೆ!
COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ....
new waves technology
Apr 82 min read


America: ಡೊನಾಲ್ಡ್ ಟ್ರಂಪ್, ಎಲೋನ್ ಮಸ್ಕ್ ವಿರುದ್ಧ ಕೆಲವೆಡೆ ಪ್ರತಿಭಟನೆ!
ಬೋಸ್ಟನ್ ನಿಂದ ಸ್ಟೇಟ್ ಹೌಸ್ ನಿಂದ ಸಿಟಿ ಹಾಲ್ ವರೆಗೂ ಸುಮಾರು 1,000 ಜನರು ಪ್ರತಿಭಟನಾ ಮೆರಣಿಗೆ ನಡೆಸಿದ್ದು, ಎಲೋನ್ ಮಾಸ್ಕ್ ತೊಲಗಬೇಕು ಮತ್ತಿತರ ಘೋಷಣೆ ಕೂಗಿ...
new waves technology
Apr 81 min read


ಭಾರತ ಸೇರಿ ಇತರ ದೇಶಗಳಿಂದ ಗಡಿಪಾರುಗೊಂಡ 300 ಪ್ರಜೆಗಳು ಪನಾಮಾ ಸಿಟಿಯಲ್ಲಿ ಬಂಧಿ!
ಅಮೆರಿಕಕ್ಕೆ ಅಕ್ರಮವಾಗಿ ಬಂದ ವಲಸಿಗರು ಹೆಚ್ಚಾಗಿ ಇರಾನ್, ಭಾರತ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ಸೇರಿದಂತೆ 10 ಏಷ್ಯಾದ ದೇಶಗಳಿಂದ...
new waves technology
Apr 81 min read


Delhi Election Results: ''ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ದ್ರೋಹಿ Arvind Kejriwal''
ದೆಹಲಿ ಎಂಬುದು ಒಂದು ಬೃಹತ್ ಮಹಾನಗರ ಪಾಲಿಕೆ ಆಡಳಿತ ಇದ್ದಂತೆ. ಬೇರೆ ರಾಜ್ಯಗಳಿಗೆ ಇರುವಂತೆ ಹೆಚ್ಚಿನ ಜವಾಬ್ದಾರಿ ಇಲ್ಲದ ಸರ್ಕಾರವಾಗಿದೆ. ಅತೀ ಹೆಚ್ಚು ಆದಾಯ...
new waves technology
Apr 81 min read


ಫ್ರಾನ್ಸ್ ಅಧ್ಯಕ್ಷರ ವಿಮಾನದಲ್ಲಿ ಮ್ಯಾಕ್ರನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ!
ಭಾರತ-ಫ್ರಾನ್ಸ್ ಸಂಬಂಧಗಳು ಅಕ್ಷರಶಃ ಹೊಸ ಎತ್ತರವನ್ನು ಮುಟ್ಟಿವೆ ಎಂದು ಯಾರೊಬ್ಬರು ಹೇಳಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ....
new waves technology
Apr 81 min read


PM Modi at AI Action Summit: ಜಗತ್ತಿನ ಅತಿ ಹೆಚ್ಚು AI talent ಪೂಲ್ ಭಾರತದಲ್ಲಿದೆ
ಕೆಲವರು ಯಂತ್ರಗಳು ಮನುಷ್ಯರಿಗಿಂತ ಬುದ್ಧಿವಂತಿಕೆಯಲ್ಲಿ ಶ್ರೇಷ್ಠವಾಗುತ್ತಿವೆ ಎಂದು ಚಿಂತಿಸುತ್ತಾರೆ. ಆದರೆ ನಮ್ಮ ಸಾಮೂಹಿಕ ಭವಿಷ್ಯ ಮತ್ತು ಹಂಚಿಕೆಯ ಗುರಿಗೆ...
new waves technology
Apr 81 min read


ಭಾರತ-ಫ್ರಾನ್ಸ್ ಜಂಟಿಯಾಗಿ N-reactors, AI ಅಭಿವೃದ್ಧಿ: ಪ್ರಧಾನಿ ಮೋದಿ-ಅಧ್ಯಕ್ಷ ಮ್ಯಾಕ್ರನ್ ನಿರ್ಧಾರ
ಎರಡೂ ದೇಶಗಳ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 'ತ್ರಿಕೋನ ಅಭಿವೃದ್ಧಿ'ಯ ಉದ್ದೇಶದ ಜಂಟಿ ಘೋಷಣೆಯೊಂದಿಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು...
new waves technology
Apr 81 min read


Pop Singer Justin Bieber ದಾಂಪತ್ಯದಲ್ಲಿ ಬಿರುಕು; 300 ಮಿಲಿಯನ್ ಡಾಲರ್ ಜೀವನಾಂಶ; ವಿಚ್ಛೇದನ ನೀಡಲು ಪತ್ನಿಗೆ ಸ್ನೇಹಿತರಿಂದ ಒತ್ತಡ?
ಹೈಲಿಯ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಕೆಯ ಸ್ನೇಹಿತರು 30 ವರ್ಷದ ಗಾಯಕನನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ. ನವದೆಹಲಿ:...
new waves technology
Apr 81 min read


BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ: US ಡಾಲರ್ ಬದಲಿಸಿದರೆ ಶೇ.100ರಷ್ಟು ಸುಂಕ
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಯುಎಸ್ ಡಾಲರ್ ನ್ನು ಬದಲಿಸುವ ಸಾಧ್ಯತೆಯಿಲ್ಲ. ಪ್ರಯತ್ನಿಸುವ ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಿ...
new waves technology
Apr 81 min read


ಅಲಸ್ಕಾದಲ್ಲಿ ಅಮೆರಿಕದ F-35 ಯುದ್ಧ ವಿಮಾನ ಪತನ: ಅಂತಿಮ ಕ್ಷಣದ Video
ಅಮೆರಿಕದ ಅಲಾಸ್ಕಾದ ಐಲ್ಸನ್ ವಾಯುಪಡೆ ನೆಲೆಯಲ್ಲಿ ತರಬೇತಿ ಸಮಯದಲ್ಲಿ ಅಮೆರಿಕ ವಾಯುಪಡೆಯ ಎಫ್ 35 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಅಲಸ್ಕಾ: ತರಬೇತಿ ವೇಳೆ ಅಮೆರಿಕ...
new waves technology
Apr 81 min read


ಅಮೆರಿಕನ್ ಏರ್ ಲೈನ್ಸ್ ಅಪಘಾತ: ಇಬ್ಬರ ಮೃತದೇಹ ಹೊರಕ್ಕೆ, ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ; Video
ಅಮೆರಿಕನ್ ಏರ್ಲೈನ್ಸ್ ಅಡಿಯಲ್ಲಿ ಹಾರುತ್ತಿದ್ದ ಪಿಎಸ್ಎ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಪ್ರಾದೇಶಿಕ ಜೆಟ್ ಮತ್ತು ಸಿಕೋರ್ಸ್ಕಿ ಹೆಚ್ -60 ಆರ್ಮಿ ಬ್ಲ್ಯಾಕ್ಹಾಕ್...
new waves technology
Apr 81 min read
bottom of page