ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ ವಾರಸುದಾರರಿಗೆ ಕೊಟ್ಟ ಪೊಲೀಸ್...
- Prajanudi Digital
- May 7
- 1 min read

ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಕಾರ್ಯಕ್ರಮ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ವಿತರಣೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣ.
ವಾರಸುದಾರರಿಗೆ ಪುನಃ ವಸ್ತುಗಳನ್ನ ವಿತರಿಸಿದ ಪೊಲೀಸ್ ಕಮಿಷನರ್.
2 ದರೋಡೆ ಪ್ರಕರಣ, 4ಸುಲಿಗೆ ಪ್ರಕರಣ, 33ಕನ್ನ ಕಳುವು, 6ಮನೆ ಕಳವು, 69ವಾಹನ ಕಳವು, 13ಸಾಮಾನ್ಯ ಪ್ರಕರಣಗಳ ಪತ್ತೆ ಹಚ್ಚಿರುವ ಮೈಸೂರು ನಗರ ಪೊಲೀಸರು.
ಪ್ರಕರಣ ಸಂಬಂಧ 20 ಆರೋಪಿಗಳ ದಸ್ತಗಿರಿ...

4,23,60,000 ಮೌಲ್ಯದ 5ಕೆಜಿ ಚಿನ್ನ, 320 ಗ್ರಾಂ ಬೆಳ್ಳಿ, 6ಕೆಜಿ 246ಗ್ರಾಂ ಬೆಳ್ಳಿ ಪದಾರ್ಥಗಳ ವಶ ಪಡಿಸಿಕೊಂಡಿರುವ ಪೊಲೀಸರು.
52 ದ್ವಿಚಕ್ರ ವಾಹನ, 9ಕಾರು, 8ಗೂಡ್ಸ್ ಆಟೋ, ಹಾಗೂ 13,54,500 ನಗದು ವಶಕ್ಕೆ.
20 ಆರೋಪಿಗಳ ಪೈಕಿ ಇಬ್ಬರು ಅಂತರರಾಜ್ಯ ಕಳ್ಳರು ವಶಕ್ಕೆ.
ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ...

Comments